ಉಡುಪಿ: ಕೊಲೆಯತ್ನ ಪ್ರಕರಣ; ಆರು ಮಂದಿ ಆರೋಪಿಗಳ ಬಂಧನ
ಉಡುಪಿ: ಮೇ 23ರಂದು ಪುತ್ತೂರು ಗ್ರಾಮದ ರಾಜೀವನಗರ ಎಂಬಲ್ಲಿ ಶ್ಯಾಮ್ ಎಂಬ ವ್ಯಕ್ತಿಯ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಚರಣ್, ಪುನೀತ್, ಮುಹಮ್ಮದ್ ಫರ್ವೆಝ್, ಅಭಿಜೀತ್, ಶ್ಯಾನ್ವಾಝ್ ಮತ್ತು ರತನ್ ಎಂದು ಗುರುತಿಸಲಾಗಿದೆ. ಉಡುಪಿ ರಾಜಾಂಗಣ ಪಾರ್ಕಿಂಗ್ ಬಳಿಯ ಮಥುರ ಕಂಫರ್ಟಸ್ಸ್ ರೂಮ್ ಪಡೆದು ಅವಿತುಕುಳಿತಿದ್ದ ಚರಣ್, ಪುನೀತ್, ಮುಹಮ್ಮದ್ ಫರ್ವೆಝ್ ಹಾಗೂ ಅಭಿಜಿತ್ ನನ್ನು ಜೂನ್ 4ರಂದು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚರಣ್ ನೀಡಿದ ಮಾಹಿತಿಯಂತೆ ಶ್ಯಾನ್ವಾಝ್ […]