ಉಡುಪಿ: ದುಬೈನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ₹1.5 ಲಕ್ಷ ವಂಚನೆ; ದೂರು ದಾಖಲು
ಉಡುಪಿ: ದುಬೈನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಇಬ್ಬರು ಯುವಕರಿಗೆ ₹1.5 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದಲ್ಲಿ ನಡೆದಿದೆ. ಉದ್ಯಾವರ ಗ್ರಾಮದ ಜನತಾ ಕಾಲೊನಿ ನಿವಾಸಿ ಸುನೀಲ್(27) ಹಾಗೂ ಆತನ ಸ್ನೇಹಿತ ಅವಿನಾಶ್ ಎಂಬವರು ವಂಚನೆಗೆ ಒಳಾಗದ ಯುವಕರು. ಇವರಿಗೆ ಆರೋಪಿ ಕರುಣಾಕರ ಎಂಬುವವರು ವೀಸಾ ಮಾಡಿಸಿ ದುಬೈನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದರು. ಅದರಂತೆ 2018ರ ಅಕ್ಟೊಬರ್ 18ರಂದು ಮೂಡನಿಡಂಬೂರು ಗ್ರಾಮದ ರಾಮಕೃಷ್ಣ ಲಾಡ್ಜ್ ನ ರೂಮಿಗೆ ಇಬ್ಬರನ್ನು ಬರಮಾಡಿಕೊಂಡು ಸುನೀಲ್ ಅವರಿಂದ […]