ಟ್ವಿಟರ್ ಸೇವೆಯಲ್ಲಿನ ಅಡೆತಡೆಗೆ ಬಳಕೆದಾರರ ಪರದಾಟ

ನವದೆಹಲಿ:ಯಾವುದೇ ಮೆಸೇಜ್​​ಗಳು ಬರದೇ ಟ್ವಿಟರ್​ ಖಾತೆದಾರರು ಕಿರಿಕಿರಿ ಅನುಭವಿಸಿದರು. ಯಾವುದೇ ಸಂದೇಶಗಳು ಟ್ವಿಟರ್ ಪರದೆ ಮೇಲೆ ಕಾಣಿಸದೇ ದಿಕ್ಕು ತೋಚದಂತಹ ಪರಿಸ್ಥಿತಿ ಕೂಡಾ ಎದುರಿಸಿದರು. ವಿಶ್ವದ ಅತ್ಯಂತ ಜನಪ್ರಿಯ ಮೈಕ್ರೋ – ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್ ಶನಿವಾರ ತನ್ನ ಕಾರ್ಯವನ್ನು ನಿಲ್ಲಿಸಿತ್ತು. ಮೈಕ್ರೋ – ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್ ವಿಶ್ವಾದ್ಯಂತ ಸಮಸ್ಯೆಗೆ ಒಳಗಾಗಿತ್ತು. ಟ್ವಿಟರ್ ಗ್ರಾಹಕರು ಟ್ವಿಟರ್ ಸೇವೆಯಲ್ಲಿನ ಅಡೆತಡೆಯಿಂದ ಭಾರಿ ಸಂಕಷ್ಟಕ್ಕೆ ಒಳಗಾದರು. ಇದು ನಮ್ಮ- ನಿಮ್ಮ ಸಮಸ್ಯೆ ಮಾತ್ರವಲ್ಲ ಜಾಗತಿಕವಾಗಿ ಕಂಡು ಬಂದ ಸಮಸ್ಯೆ […]