ತುಳು ಕೊಡವ ಭಾಷೆಗಳ ಅಳಿವು ಉಳಿವು: ಪುಸ್ತಕ ಬಿಡುಗಡೆ
ಉಡುಪಿ:ಪುಸ್ತಕ ಬಿಡುಗಡೆ ಸಮಾರಂಭ ಜನವರಿ ೨೪ ರಂದು ಜಗನ್ನಾಥ ಸಭಾಭವನ ಬಡಗುಬೆಟ್ಟು, ಸಭಾಭವನ ಕಟ್ಟಡ ಉಡುಪಿಯಲ್ಲಿ ಬೆಳ್ಳಗೆ ೧೧ ಗಂಟೆಗೆ ನಡೆಯಲಿದೆ. ವಿಧಾನ ಪರಿಷತ್ ಸದಸ್ಯ, ಮಾಜಿ ಸಂಸದರು ಬಿ.ಕೆ.ಹರಿಪ್ರಸಾದ್ ಅಧ್ಯಕ್ಷತೆ ವಹಿಸಲಿದ್ದು, ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮಿನ್ ಪುಸ್ತಕ ಬಿಡುಗಡೆ ಮಾಡಲಿದ್ದಾರೆ ಎಂದು ಮಾಜಿ ಎಐಸಿಸಿ ಸದಸ್ಯ ಅಮೃತ್ ಶಣೈ ಹೇಳಿದರು. ತುಳು ಭಾಷೆಯನ್ನು ೮ ನೆ ಪರಿಚ್ಛೇದ ಕ್ಕೆ ಸೇರಿಸಬೇಕು ಹಾಗೂ ಶಾಸ್ತ್ರೀಯ ಸ್ಥಾನಮಾನ ನೀಡಬೇಕು ಎಂಬ ಹೊರಾಟವನ್ನು ಅನೇಕರು ಬೇರೆ ಬೇರೆ […]