ರೂಪೇಶ್‌ ಶೆಟ್ಟಿ ನಟನೆಯ ʼಸರ್ಕಸ್‌ʼ ಚಿತ್ರ, ನಾಳೆ ಸಂಜೆ 6 ಗಂಟೆಗೆ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ

ಕನ್ನಡದ ಬಿಗ್​ ಬಾಸ್​ ಶೋ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ನಟ ರೂಪೇಶ್​ ಶೆಟ್ಟಿಯ ‘ಸರ್ಕಸ್’ ತುಳು​ ಸಿನಿಮಾ ಜೂನ್​ 23ರಂದು ಬಿಡುಗಡೆಯಾಗಿ ಸೂಪರ್​ ಹಿಟ್​ ಆಗಿದೆ.ರೂಪೇಶ್​ ಶೆಟ್ಟಿ ನಟನೆಯ ಸೂಪರ್​ ಹಿಟ್​ ತುಳು ಸಿನಿಮಾ ‘ಸರ್ಕಸ್​’ ನಾಳೆ ಸಂಜೆ 6 ಗಂಟೆಗೆ ಸ್ಟಾರ್​ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. ತುಳುನಾಡು ಮಾತ್ರವಲ್ಲದೇ ಇಡೀ ಕರ್ನಾಟಕದ ಜನರನ್ನು ಹಾಸ್ಯ ಲೋಕದ ಮತ್ತೊಂದು ಮಜಲಿಗೆ ಕೊಂಡೊಯ್ದಿದೆ. ಶೆಟ್ರು ಬಿಗ್​ ಬಾಸ್​ ವಿನ್ನರ್​ ಆದ ಬಳಿಕ ದೊಡ್ಡ ಮಟ್ಟದಲ್ಲಿ ಮೂಡಿಬಂದ ಈ […]