ತ್ರಿಶಾ ಕ್ಲಾಸಸ್: ಉಡುಪಿ, ಮಂಗಳೂರಿನಲ್ಲಿ ಸಿಎ ಡೇ ಆಚರಣೆ
ಉಡುಪಿ: ಉಡುಪಿ ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನಲ್ಲಿ ಜುಲೈ 1ರಂದು ಸಿ ಎ ಡೇ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ತ್ರಿಶಾ ಕ್ಲಾಸಸ್ ಅನುಭವಿ ಭೋದಕರಾದ ಪ್ರೊಫೆಸರ್ ರಾಜ್ ಗಣೇಶ್ ಕಾಮತ್ ಹಾಗೂ ಸಿ ಎ ವಿಂದ್ಯಾ ಅವರು ವಿದ್ಯಾರ್ಥಿಗಳಿಗೆ ಸಿ ಎ ಕೋರ್ಸಿನ ವಿಶೇಷತೆಯನ್ನು ಹೇಳಿದರು. ಕಾರ್ಯಕ್ರಮದ ಅಂತ್ಯದಲ್ಲಿ ಸಿಎ ಡೇ ಪ್ರಯುಕ್ತ ಸಿಹಿತಿಂಡಿಯನ್ನು ವಿತರಿಸಲಾಯಿತು. ಮಂಗಳೂರು: ತ್ರಿಶಾ ಕ್ಲಾಸಸ್’ನಲ್ಲಿ ಸಿಎ ಡೇ ಆಚರಣೆ:ಮಂಗಳೂರಿನ ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್’ನಲ್ಲಿ ಜುಲೈ 1ರಂದು […]