ಧಾರ್ಮಿಕ ಕೇಂದ್ರದಿಂದ ಶಾಸಕ ಸುನಿಲ್ ಕುಮಾರ್ ರನ್ನು ಬಹಿಷ್ಕರಿಸಿ: ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿ ವಾಗ್ದಾಳಿ
ಉಡುಪಿ: ಕಾರ್ಕಳ ಶಾಸಕ ಸುನಿಲ್ ಕುಮಾರ್ ತಾನು ಮಾಡಿದ ಅವ್ಯವಹಾರ, ಬೇನಾಮಿ ದುಡ್ಡು, ಕರ್ಮಕಾಂಡ ಇವೆಲ್ಲವನ್ನೂ ಉಳಿಸಲು ಧರ್ಮವನ್ನು ಎದುರು ತಂದು ಜನರನ್ನು ಮೋಸ ಮಾಡುತ್ತಿದ್ದಾರೆ. ಜಗತ್ತಿನಲ್ಲೇ ಇಷ್ಟೊಂದು ಧರ್ಮಕ್ಕೆ ಅಪಪ್ರಚಾರ ಮಾಡಿದವರು ಯಾರು ಇಲ್ಲ. ಇವರನ್ನು ಧಾರ್ಮಿಕ ಕೇಂದ್ರದೊಳಗೆ ಬಿಡಬಾರದು. ಧಾರ್ಮಿಕ ಕೇಂದ್ರದಿಂದ ಬಹಿಷ್ಕಾರ ಹಾಕಬೇಕು. ಇವರು ಧಾರ್ಮಿಕ ಕೇಂದ್ರದೊಳಗೆ ಹೋಗಲು ಅನರ್ಹರು ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ಹೇಳಿದರು. ಉಡುಪಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸುನಿಲ್ ಕುಮಾರ್ ವಿರುದ್ಧ ವಾಗ್ದಾಳಿ […]