ಬೆಳ್ತಂಗಡಿ: ಶ್ರೀಸಾಯಿರಾಮ್ ಪ್ಲವರ್ಸ್ ಆ್ಯಂಡ್ ಡೆಕೊರೆಟರ್ಸ್ ಹುಣ್ಸೆಕಟ್ಟೆ ವತಿಯಿಂದ ವಾಹನ ಹಸ್ತಾಂತರ
ಬೆಳ್ತಂಗಡಿ: ಬೆಳ್ತಂಗಡಿ ಪಟ್ಟಣ ಪಂಚಾಯತ್ ಗೆ ಕೋವಿಡ್ 19 ಉಚಿತ ಸೇವೆಗಾಗಿ ಶ್ರೀಸಾಯಿರಾಮ್ ಪ್ಲವರ್ಸ್ ಆ್ಯಂಡ್ ಡೆಕೊರೆಟರ್ಸ್ ಹುಣ್ಸೆಕಟ್ಟೆ ಇವರ ವತಿಯಿಂದ ಒಂದು ವಾರಗಳ ಕಾಲ ಓಮಿನಿ ವಾಹನವನ್ನು ನೀಡಲಾಯಿತು. ವಾಹನದ ಮಾಲಕರಾದ ಸೀತಾರಾಮ್ ಆರ್. ಅವರು ಪಟ್ಟಣ ಪಂಚಾಯತ್ ಅಧ್ಯಕ್ಷೆ ರಜನಿ ಕುಡ್ವ ಅವರ ಮೂಲಕ ಪಂಚಾಯತ್ ಗೆ ವಾಹನ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ನ ಕಿರಿಯ ಇಂಜಿನಿಯರ್ ಮಹಾವೀರ ಆರಿಗ, ಸಿಬ್ಬಂದಿ ಮೆಟಿಲ್ಡ ಡಿಕೋಸ್ತ, ಸಚಿನ್ ಸಾಲ್ಯಾನ್ ಮತ್ತು ವಾಹನದ ಚಾಲಕರಾದ […]