ಉಡುಪಿ: ನಾಳೆ ‘ಸ್ಟೇಡಿಯಂ ಟ್ರೋಫಿ-2021’ ಹೊನಲು-ಬೆಳಕಿನ ವಾಲಿಬಾಲ್ ಟೂರ್ನಿ

ಉಡುಪಿ: ಸ್ಟೇಡಿಯಂ ಫ್ರೆಂಡ್ಸ್ ಅಜ್ಜರಕಾಡು-ಉಡುಪಿ ಇದರ ವತಿಯಿಂದ ‘ಸ್ಟೇಡಿಯಂ ಟ್ರೋಫಿ-2021’ ಹೊನಲುಬೆಳಕಿನ ವಾಲಿಬಾಲ್ ಟೂರ್ನ್ ಮೆಂಟ್ ಶನಿವಾರ (ಫೆ. 27) ಅಜ್ಜರಕಾಡಿನ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಟೂರ್ನಿ 21 ವರ್ಷದೊಳಗಿನ (2000 ಜ. 1ರ ನಂತರ ಜನಿಸಿದ) ಬಾಲಕರ ವಿಭಾಗ ಹಾಗೂ ಮುಕ್ತ ಮಹಿಳಾ ವಿಭಾಗದಲ್ಲಿ ಜರಗಲಿದೆ. ಬಾಲಕರ ವಿಭಾಗದಲ್ಲಿ ವಿಜೇತರಾದ ತಂಡಗಳಿಗೆ ಕ್ರಮವಾಗಿ ಪ್ರಥಮ ₹ 11,111 ಸಾವಿರ, ದ್ವಿತೀಯ ₹ 7,777 ಸಾವಿರ ಹಾಗೂ ತೃತೀಯ ₹ 3,333 ಸಾವಿರ ನಗದು ಮತ್ತು ಪ್ರಶಸ್ತಿ […]