ಟೊಮ್ಯಾಟೊ ಕುಚ್ ಕುಚ್ ಮೇಲೆ ಆಗ್ತದೆ “ಕುಚ್ ಕುಚ್”: ಮನೆಲೇ ಮಾಡಿ ನೋಡಿ ಈ ರುಚಿಕರ ಪಾಕ
ಟೊಮ್ಯಾಟೊ ಕುಚ್ ಕುಚ್ ಅನ್ನೋದು ಒಂದು ರುಚಿಕರ ಪಾಕ. ಬ್ಯಾಚುಲರ್ ಊಟಕ್ಕೆ ಈ ಕುಚ್ ಕುಚ್ ಮಾಡಿದರೆ ಸಾಕು ಹೊಟ್ಟೆಗೂ ಈ ರುಚಿಯ ಮೇಲೆ ಕುಚ್ ಕುಚ್ ಆಗಲು ಶುರು. ಕುಚ್ ಕುಚ್ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ. ಏನೇನ್ ಬೇಕು ಟೊಮ್ಯಾಟೊ 1, ಅಡುಗೆ ಎಣ್ಣೆ, ಸಾಸಿವೆ, ಜೀರಿಗೆ, ಉದ್ದಿನ ಬೇಳೆ ಒಗ್ಗರಣೆಗೆ ತಕ್ಕಷ್ಟು, ಅರಿಶಿನ, ಹಸಿಮೆಣಸಿನಕಾಯಿ, ಉಪ್ಪು ಮಾಡುವ ವಿಧಾನ: ಒಂದು ಟೊಮ್ಯಾಟೊವನ್ನು ಉದ್ದುದ್ದವಾಗಿ, ತೆಳ್ಳಗೆ ಹೆಚ್ಚಿಕೊಳ್ಳಿ. ನಂತರ ಬಾಣಲೆಗೆ ಎಣ್ಣೆ ಹಾಕಿ ಕಾದ […]