ಟೊಮೊಟೊ ಬೆಲೆ ಸೇಬಿಗಿಂತ ದುಬಾರಿ

ಹಿಮಾಚಲ ಪ್ರದೇಶದಲ್ಲಿ ಇಲ್ಲಿನ ಆರ್ಥಿಕತೆಯ ಜೀವಾಳ. ಇಲ್ಲಿ ಪ್ರತಿ ಕೆಜಿ ಸೇಬು 70 ರಿಂದ 80 ರೂಪಾಯಿ ಬಿಕರಿಯಾಗುತ್ತಿದೆ. ಆದರೆ, ಅದಕ್ಕಿಂತಲೂ ಹೆಚ್ಚು ದುಬಾರಿಯಾಗಿದೆ ಸೇಬಿನಂತೆ ಕೆಂಪಾಗಿರುವ ಟೊಮೆಟೊ. ಕೆಜಿ ಟೊಮೆಟೊ 90 ರಿಂದ 100 ರೂಪಾಯಿ ಬೆಲೆ ಇದೆ. ಹೀಗಾಗಿ ಹಿಮಪ್ರದೇಶದ ಟೊಮೆಟೊಗೆ ಬೇಡಿಕೆ ಹೆಚ್ಚಾಗಿದೆ. ಇದು ಇಲ್ಲಿನ ರೈತರಿಗೆ ಲಾಭವೂ ತಂದುಕೊಡುತ್ತಿದೆ. ಹಿಮಾಚಲ ಪ್ರದೇಶದ ಸೋಲನ್​ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಸೇಬಿಗಿಂತ ದುಬಾರಿಯಾಗಿದೆ. ಪ್ರತಿ ಸೇಬು 70ರಿಂದ 80 ರೂಪಾಯಿಗೆ ಮಾರಾಟವಾದರೆ, ಟೊಮೆಟೊ 100ರ […]