ಚಂದ್ರನನ್ನು ಅನ್ವೇಷಿಸಲು ರಾಕೆಟ್ ಉಡಾವಣೆ ಮಾಡಿದ ಜಪಾನ್
ಟೋಕಿಯೊ (ಜಪಾನ್): ಮೊದಲ ಬಾರಿಗೆ ಚಂದ್ರನ ಮೇಲೆ ಇಳಿಯುವ ಕನಸನ್ನು ನನಸು ಮಾಡಿಕೊಳ್ಳಲು ಜಪಾನ್ ಪ್ರಮುಖ ಪ್ರಯೋಗವನ್ನು ಕೈಗೊಂಡಿದೆ.ಮತ್ತೊಂದು ದೇಶವು ಚಂದ್ರನ ಮೇಲೆ ಇಳಿಯಲು ಸಿದ್ಧವಾಗಿದೆ. ಹಲವು ಬಾರಿ ಮುಂದೂಡಲ್ಪಟ್ಟ ಈ ರಾಕೆಟ್ ಉಡಾವಣೆ ಗುರುವಾರ ಬೆಳಗ್ಗೆ ಯಶಸ್ವಿಯಾಗಿ ನಿಗದಿತ ಕಕ್ಷೆಯನ್ನು ಪ್ರವೇಶಿಸಿತು. ನೈಋತ್ಯ ಜಪಾನಿನ ತನೆಗಾಶಿಮಾ ಬಾಹ್ಯಾಕಾಶ ನಿಲ್ದಾಣದಿಂದ ಎಕ್ಸ್ ರೇ ಟೆಲಿಸ್ಕೋಪ್ ಮತ್ತು ಚಂದ್ರನ ಲ್ಯಾಂಡರ್ ಅನ್ನು ಹೊತ್ತ H-2A ರಾಕೆಟ್ ಆಗಸಕ್ಕೆ ಹಾರಿತು.ಜಪಾನ್ ಚಂದ್ರನ ಮೇಲೆ ಇಳಿಯಲು ನಿರ್ಣಾಯಕ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ರಾಕೆಟ್ […]