ಪರ್ಕಳ: ನಿಲ್ಲಿಸಿದ್ದ ಟಿಪ್ಪರ್ ಲಾರಿಯ ಬ್ಯಾಟರಿ ಕಳವು

ಮಣಿಪಾಲ: ನಿಲ್ಲಿಸಿದ್ದ ಟಿಪ್ಪರ್ ಲಾರಿಯ ಎರಡು ಬ್ಯಾಟರಿಗಳನ್ನು ಕಳವು ಮಾಡಿರುವ ಘಟನೆ ಪರ್ಕಳ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಶೆಡ್ ಹಿಂಬದಿಯಲ್ಲಿ ನಡೆದಿದೆ. ಕಾರ್ಕಳ ತಾಲೂಕಿನ ಬೈಲೂರು ತೋಟದ ಮನೆಯ ಮಂಜುನಾಥ ರಾವ್ ಅವರಿಗೆ ಸೇರಿದ KA-20-C-4221 ನೋಂದಣಿ ಸಂಖ್ಯೆಯ ಟಿಪ್ಪರ್ ಲಾರಿಯನ್ನು ಡಿ.24ರಂದು ರಾತ್ರಿ ಪರ್ಕಳ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಶೆಡ್ ಹಿಂಬದಿಯಲ್ಲಿ ನಿಲ್ಲಿಸಲಾಗಿತ್ತು. ಡಿ. 25ರಂದು ಬೆಳಿಗ್ಗೆ ಬಂದು ನೋಡುವಾಗ ಲಾರಿಯ ಒಟ್ಟು ₹ 20 ಸಾವಿರ ಮೌಲ್ಯದ 2 ಬ್ಯಾಟರಿಗಳನ್ನು ಯಾರೋ […]