18 ರಿಂದ 44 ವರ್ಷದೊಳಗಿನವರಿಗೆ ಸದ್ಯಕ್ಕಿಲ್ಲ ಲಸಿಕೆ

ಬೆಂಗಳೂರು: ಕೊರೊನಾ ಲಸಿಕೆ ಕೊರತೆ ಹಿನ್ನೆಲೆಯಲ್ಲಿ 18 ರಿಂದ 44 ವರ್ಷದೊಳಗಿನ ನಾಗರಿಕರಿಗೆ ಸದ್ಯಕ್ಕೆ ಕೋವಿಡ್​ಗೆ ಸಂಬಂಧಿಸಿದ ಯಾವುದೇ ಲಸಿಕೆ ಸಿಗಲ್ಲ. ಲಸಿಕೆ ಅಭಾವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ, 45 ವರ್ಷ ಮೇಲ್ಪಟ್ಟವರಿಗೆ ಈಗಿರುವ ಲಸಿಕೆಯನ್ನ ನೀಡಲು ನಿರ್ಧರಿಸಿದೆ. ಅದರಂತೆ ಎರಡನೇ ಡೋಸ್ ಪಡೆಯುವವರಿಗೆ ಈಗಿರುವ ವ್ಯಾಕ್ಸಿನ್ ಅನ್ನ ರಾಜ್ಯ ಸರ್ಕಾರ ಮೀಸಲಿಡಲಿದೆ. ಸಂಪೂರ್ಣವಾಗಿ ಲಸಿಕೆ ಬಂದ ಬಳಿಕವಷ್ಟೇ 18-44 ವರ್ಷದವರಿಗೆ ವ್ಯಾಕ್ಸಿನ್ ನೀಡಲು ಸರ್ಕಾರ ನಿರ್ಧರಿಸಿದೆ. ಈ ತಿಂಗಳ ಅಂತ್ಯಕ್ಕೂ ವ್ಯಾಕ್ಸಿನ್ ಬರುವುದು ಅನುಮಾನವಾಗಿದೆ. ಹೀಗಾಗಿ […]