ತರಬೇತಿಯಲ್ಲಿ ಶಿಕ್ಷಕರ ಬದ್ಧತೆ ಶ್ಲಾಘನೀಯ: ಡಾ. ಅಶೋಕ ಕಾಮತ್
ಉಡುಪಿ: ಶಿಕ್ಷಕರು ನಿರಂತರ ಕಲಿಕಾದಾರರು. ಆನ್‌ಲೈನ್ ಮೂಲಕ ಶಾಲಾ ಅವಧಿಯ ಬಳಿಕ ನಡೆಸಿದ ತರಬೇತಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಶಿಕ್ಷಕರ ಬದ್ಧತೆಯು ಶ್ಲಾಘನೀಯ ಎಂದು ಉಡುಪಿ ಡಯಟ್‌ನ ಉಪಪ್ರಾಂಶುಪಾಲ ಡಾ. ಅಶೋಕ ಕಾಮತ್ ತಿಳಿಸಿದರು. ಅವರು ಇಂದು ಉಡುಪಿ ಡಯಟ್ ಇಲ್ಲಿ ಶ್ರೀ ಅರಬಿಂದೋ ಸೊಸೈಟಿ ವತಿಯಿಂದ ಆನ್‌ಲೈನ್ ಮೂಲಕ ನಡೆದ ತರಬೇತಿಗಳ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ತರಬೇತುದಾರ ವಿನಯ್ ಜೆ. ಪ್ರಾಸ್ತಾವಿಕವಾಗಿ ಮಾತನಾಡಿ, ತರಬೇತಿ ಪಡೆದ ಶಾಲೆಗಳನ್ನು ರೋಲ್ ಮಾಡೆಲ್ ಶಾಲೆಗಳಾಗಿ ಗುರುತಿಸಿ ಬ್ಯಾನರ್‌ಗಳನ್ನು […]