ತಮಿಳ್‌ರಾಕರ್ಸ್ ಎಂಬ ಸಿನಿಮ ಕಳ್ಳರು ಡಾರ್ಕ್‌ವೆಬ್ ದಂದೆಯ ಕರಾಳಮುಖ; ಕೋಟಿ ಕೋಟಿ ರೂ. ಹಣ ಸಂಪಾದನೆ 

‘ತಮಿಳ್‌ರಾಕರ್ಸ್’ ಈ ಶಬ್ಧ ಕೇಳಿದೊಡನೇ ಭಾರತೀಯ ಚಿತ್ರರಂಗ ತಲ್ಲಣಗೊಳ್ಳುತ್ತದೆ. ಅಷ್ಟರ ಮಟ್ಟಿಗೆ ಚಿತ್ರದೋದ್ಯಮಕ್ಕೆ ನಡುಕ ಹುಟ್ಟಿಸಿದೆ. ತಮಿಳ್‌ರಾಕರ್ಸ್  ವೆಬ್‌ಸೈಟ್ ಜಗತ್ತಿನ ಯಾವುದೇ ಮೂಲೆಯಲ್ಲಿ, ಯಾವುದೆ ಹೊಸ ಚಿತ್ರ ಬಿಡುಗಡೆಗೊಂಡರು ತನ್ನ ಅಂತರ್ಜಾಲದಲ್ಲಿ ಅಪ್‌ಲೋಡ್ ಮಾಡಿಬಿಡುತ್ತದೆ. ಚಿತ್ರದ ಎಚ್‌ಡಿ ಪ್ರಿಂಟ್, ಥಿಯೇಟರ್ ಪ್ರಿಂಟ್‌ಗಳನ್ನು ಈ ವೆಬ್‌ಸೈಟ್ ಪೈರಸಿ ಮಾಡುತ್ತದೆ. ತಮಿಳ್‌ರಾಕರ್ಸ್ ಒಂದೆಡೇ ಖ್ಯಾತಿ ಮತ್ತು ಕುಖ್ಯಾತಿ ಎರಡನ್ನುಗಳಿಸಿದೆ. ಸಾಮಾಜಿಕ ಜಾಲತಾಣದಲ್ಲಿ ತಮಿಳ್‌ರಾಕರ್ಸ್‌ಗೆ ದೊಡ್ಡ ಅಭಿಮಾನಿ ಪಡೆ ಹುಟ್ಟಿಕೊಂಡಿರುವುದು ಆತಂಕಕಾರಿ ಬೆಳವಣಿಗೆ.  ಹಾಲಿವುಡ್, ತೆಲುಗು, ತಮಿಳು, ಮಲೆಯಾಳಂ, ಕನ್ನಡ, ಹಿಂದಿ […]