ಹಿರಿಯಡ್ಕ ಸಿಸ್ ಟೆಕ್ ಕಂಪ್ಯೂಟರ್ ಪೆರ್ಡೂರು ಶಾಖೆ ಆರಂಭ
ಹಿರಿಯಡ್ಕ: ಕಳೆದ ಎಂಟು ವರ್ಷಗಳಿಂದ ಹಿರಿಯಡ್ಕದಲ್ಲಿ ಎಲ್ಲಾ ತರಹ ಆನ್ಲೈನ್ ಸೇವೆ ಯನ್ನು ನೀಡಿ ಹೆಸರುವಾಸಿಯಾದ ಸಿಸ್ ಟೆಕ್ ಕಂಪ್ಯೂಟರ್ ಇದೀಗ ಗ್ರಾಮೀಣ ಪ್ರದೇಶದಲ್ಲಿ ತನ್ನ ಶಾಖೆಯನ್ನು ತೆರೆದು ಜನರಿಗೆ ಅನುಕೂಲವಾಗಿದೆ ಎಂದು ಪೆರ್ಡೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುರೇಶ್ ಸೇರ್ವೆಗಾರ್ ಹೇಳಿದರು. ಅವರು ನ.೨೧ ರಂದು ಪೆರ್ಡೂರು ಮೇಲ್ ಪೇಟೆಯಲ್ಲಿ ಸಿಸ್ ಟೆಕ್ ಕಂಪ್ಯೂಟರ್’ನ ಪೆರ್ಡೂರು ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಸಿಸ್ ಟೆಕ್ ಕಂಪ್ಯೂಟರ್ ಸಂಸ್ಥೆಯ ಆಡಳಿತ ನಿರ್ದೇಶಕ ರವಿ ಪೂಜಾರಿ […]