ಉಡುಪಿ: ಅ. 12, 13ರಂದು “ಸಿಂಡ್ ವಾಹನ ಮೇಳ”

ಉಡುಪಿ:  ಸಿಂಡಿಕೇಟ್ ಬ್ಯಾಂಕ್ ಪ್ರಾದೇಶಿಕ ಕಚೇರಿ ಉಡುಪಿ 1 ಮತ್ತು 2 ರ ವತಿಯಿಂದ ಇದೇ 12 ಮತ್ತು 13ರಂದು ಬೆಳಿಗ್ಗೆ 10ರಿಂದ ಸಂಜೆ 7ರ ವರೆಗೆ ಎಂಜಿಎಂ ಕಾಲೇಜಿನ ಮೈದಾನದಲ್ಲಿ ಸಿಂಡ್ ವಾಹನ ಮೇಳವನ್ನು ಆಯೋಜಿಸಲಾಗಿದೆ. ಕಳೆದ 3 ವರ್ಷಗಳಿಂದ ಸಿಂಡ್ ವಾಹನ ಮೇಳವು ಉಡುಪಿಯಲ್ಲಿ ಯಶಸ್ವಿಯಾಗಿ ಆಯೋಜಿಸಲ್ಪಡುತ್ತಿದೆ . ಈ ಬಾರಿಯು ದೇಶದ ಪ್ರಮುಖ ಕಾರು ಕಂಪೆನಿಗಳಾದ ಬಿಎಂಡಬ್ಲ್ಯೂ, ಹೊಂಡಾ, ಹ್ಯುಂಡೈ, ಮಾರುತಿ, ನೆಕ್ಸಾ, ಫೋರ್ಡ್, ರೆನೋಲ್ಟ್ , ಸ್ಕೋಡಾ, ಟೊಯಟಾ, ಮಹೀಂದ್ರಾ, ಐಸುಝು, […]