ಉಡುಪಿ ‘ಸಿಂಡ್ ವಾಹನ ಮೇಳ’ ಉದ್ಘಾಟನೆ: ವಾಹನ‌ ಖರೀದಿಗೆ ಕಡಿಮೆ ಬಡ್ಡಿ ದರದಲ್ಲಿ ಸಿಂಡ್ ಸಾಲ ಸೌಲಭ್ಯ: ಟಿ.ಅಶೋಕ್ ಪೈ

ಉಡುಪಿ: ಉಡುಪಿ ಸಿಂಡಿಕೇಟ್ ಬ್ಯಾಂಕ್ ಪ್ರಾದೇಶಿಕ ಕಚೇರಿ 1 ಮತ್ತು 2ರ ಆಶ್ರಯದಲ್ಲಿ ಹಬ್ಬಗಳ ಸೀಸನ್ ಪ್ರಯುಕ್ತ ಅ.12, 13ರಂದು  ಎಂಜಿಎಂ ಕಾಲೇಜಿನಲ್ಲಿ ಆಯೋಜಿಸಲಾದ ಸಿಂಡ್ ವಾಹನ ಮೇಳವನ್ನು ಮಣಿಪಾಲದ ಡಾ| ಟಿ.ಎನ್.ಎ ಪೈ. ಫೌಂಡೇಶನ್ ಕಾರ್ಯದರ್ಶಿ ಟಿ. ಅಶೋಕ ಪೈ ಉದ್ಘಾಟಿಸಿದರು. ಅನಂತರ ಮಾತನಾಡಿದ ಅವರು, ನಮ್ಮ ಕೆಲವು ಹಬ್ಬ ಆಚರಣೆಯ ಸಮಯದಲ್ಲಿ ಹೊಸಬಗೆಯ ಚಿನ್ನ ವಾಹನ, ಇನ್ನಿತರ ಅವಶ್ಯ ಗೃಹೋಪಕರಣಗಳನ್ನು ಖರೀದಿಸುತ್ತೇವೆ. ಜತೆಗೆ ಸ್ವಂತ ವಾಹನ ಖರೀದಿಸಬೇಕು ಎನ್ನುವುದು‌ ಎಲ್ಲರ ಕನಸಾಗಿರುತ್ತದೆ. ಹೀಗಾಗಿ ಇಂಥವರಿಗೆ ಸಿಂಡ್ […]