ರಾತ್ರಿ ಮಲಗುವ ಮುನ್ನ ಇಷ್ಟನ್ನು ಮಾಡಿ ಸಾಕು ಆರೋಗ್ಯವಾಗಿ ಇರ್ತೀರಿ!

writeup: suvarchala b s ಮೊಬೈಲ್ ನಲ್ಲಿ ಮಾತಾಡ್ತನೋ, ಸುಮ್ನೆ ಸೋಷಿಯಲ್ ಮೀಡಿಯಾಗಳಲ್ಲಿ ಕಾಲಹರಣ ಮಾಡ್ತಾನೋ, ಕಂಪ್ಯೂಟರ್ ನಲ್ಲಿ ಕೆಲಸ ಮಾಡುತ್ತಲೋ ನಿದ್ದೆಗೆ ಜಾರುವವರು ಇಂದಿನ ದಿನಗಳಲ್ಲಿ ಬಹುಸಂಖ್ಯಾತರಾಗಿದ್ದಾರೆ. ಹೆಚ್ಚಿನವರಿಗೆ ಈ ಅಭ್ಯಾಸಗಳು ಆರೋಗ್ಯಕರವಲ್ಲ ಎಂದು ಗೊತ್ತಿದ್ದೂ ಅದರಿಂದ ಹೊರಬರಲಾರದೇ ಅದೇ ಜೀವನಶೈಲಿಗೆ ಒಗ್ಗಿಕೊಂಡಿದ್ದಾರೆ. ಹಾಗಾದ್ರೆ ಮಲಗುವ ಮುನ್ನ ಯಾವ ರೀತಿಯ ಒಳ್ಳೆಯ ಹವ್ಯಾಸಗಳನ್ನು ನಾವು ರೂಢಿಸಿಕೊಳ್ಬೋದು ಅಂತ ಇಲ್ನೋಡಿ. ಒಟ್ಟಿನಲ್ಲಿ ಮಲಗುವ ಒಂದು/ಅರ್ಧ ಗಂಟೆ ಮೊದಲು ಮೊಬೈಲ್ ನಂತಹಾ ಗ್ಯಾಜೆಟ್ ಗಳಿಂದ ದೂರವಿದ್ದು ನೋಡಿ ಖಂಡಿತ್ತಾ […]