ಹೊಸ ಸರ್ಕಾರದ ‘ಕಾರು’ ಬಾರು: 33 ಸಚಿವರಿಗೆ ಹೊಸ ಇನ್ನೋವಾ ಹೈಕ್ರಾಸ್ ಹೈಬ್ರಿಡ್ ಎಸ್‌ಯುವಿ ಖರೀದಿಸಲು 10 ಕೋಟಿ ಖರ್ಚು

ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು 33 ಟೊಯೊಟಾ ಇನ್ನೋವಾ ಹೈಕ್ರಾಸ್ ಹೈಬ್ರಿಡ್ ಎಸ್‌ಯುವಿಗಳನ್ನು ಖರೀದಿಸಲಿದೆ ಎಂದು ವರದಿಯಾಗಿದೆ. 33 ಸಚಿವರಿಗೆ ತಲಾ ಒಂದು ಗಾಡಿಯಂತೆ 9.9 ಕೋಟಿ ರೂ ಬಜೆಟ್ ಅನ್ನು ನಿಗದಿಪಡಿಸಲಾಗಿದೆ. ಈ ನೇರ ಖರೀದಿಗೆ ಅನುಕೂಲವಾಗುವಂತೆ, ಕರ್ನಾಟಕ ಟ್ರಾನ್ಸ್ಪೆರೆನ್ಸಿ ಪಬ್ಲಿಕ್ ಪ್ರೊಕ್ಯೂರ್ ಮೆಂಟ್ (ಕೆಟಿಪಿಪಿ) ಕಾಯಿದೆಯಡಿಯಲ್ಲಿ 4(ಜಿ) ವಿನಾಯಿತಿಯನ್ನು ನೀಡಲಾಗಿದ್ದು, ಇದು ಟೆಂಡರ್‌ಗಳಿಲ್ಲದೆ ಗುತ್ತಿಗೆಗಳನ್ನು ನೀಡಲು ಸಹಾಯಮಾಡುತ್ತದೆ. ನೂತನ ಸಚಿವರಿಗಾಗಿ ಅತ್ಯಾಧುನಿಕ ಎಸ್ ಯುವಿಗಳಿಗೆ ಇಷ್ಟು ದೊಡ್ಡ ಮೊತ್ತವನ್ನು ವ್ಯಯಿಸಿರುವುದು ಕೆಲವೆಡೆ ಟೀಕೆಗೆ […]

ಬಹುನಿರೀಕ್ಷಿತ ಹ್ಯುಂಡೈ ‘ಎಕ್ಸ್‌ಟರ್’ ಮೈಕ್ರೋ ಎಸ್‌ಯುವಿ ಬುಕಿಂಗ್ ಪ್ರಾರಂಭ: ಆರಂಭಿಕ ದರ 6 ಲಕ್ಷ ರೂ

ಹ್ಯುಂಡೈ ಮೋಟಾರ್ ಇಂಡಿಯಾ ತನ್ನ ಬಹುನಿರೀಕ್ಷಿತ ‘ಎಕ್ಸ್‌ಟರ್’ ಮೈಕ್ರೋ ಎಸ್‌ಯುವಿ ಬುಕಿಂಗ್ ಅನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ಪ್ರಾರಂಭ ಮಾಡಿದ್ದು, ಆಸಕ್ತ ಗ್ರಾಹಕರು ಆನ್‌ಲೈನ್‌ನಲ್ಲಿ ಅಥವಾ ಸಮೀಪದ ಡೀಲರ್‌ ಗೆ ಭೇಟಿ ನೀಡಿ ರೂ.11,000 ಪಾವತಿಸಿ, ಕಾರಿನ ಬುಕಿಂಗ್ ಅನ್ನು ಕಾಯ್ದಿರಿಸಬಹುದಾಗಿದೆ. ಹಬ್ಬದ ಋತುವಿನಲ್ಲಿ ‘ಎಕ್ಸ್‌ಟರ್’ ಎಸ್‌ಯುವಿಯನ್ನು ರಸ್ತೆಗಿಳಿಸಲು ಕಂಪನಿ ಸಿದ್ದತೆ ನಡೆಸಿದೆ ಎಂದು ವರದಿಯಾಗಿದೆ. ಹೆಚ್ಚಿನ ಸಂಖ್ಯೆಯ ಯುವ ಗ್ರಾಹಕರನ್ನು ಸೆಳೆಯಳು ಹ್ಯುಂಡೈ ಎಕ್ಸ್‌ಟರ್ ಅನ್ನು ವಿನ್ಯಾಸ ಮಾಡಲಾಗಿದ್ದು, ಮುಂಭಾಗವು ಹೆಚ್ ಆಕಾರದ LED DRLs ಜೊತೆ […]

ರಾಜ್ಯಗಳಾದ್ಯಂತ ಎಸ್‌ಯುವಿ ವಾಹನಗಳಿಗೆ ಏಕ ವ್ಯಾಖ್ಯಾನ: ತೆರಿಗೆ ದರದಲ್ಲಿ ಬದಲಾವಣೆ ಸಾಧ್ಯತೆ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕೌನ್ಸಿಲ್ ಶನಿವಾರ ದೇಶದ ಎಲ್ಲಾ ರಾಜ್ಯಗಳಲ್ಲಿ ಎಸ್‌ಯುವಿ ವಾಹನಗಳಿಗೆ ಒಂದೇ ವ್ಯಾಖ್ಯಾನವನ್ನು ಹೊಂದಲು ನಿರ್ಧರಿಸಿದೆ, ಇದು ತೆರಿಗೆ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿದೆ. ಪ್ರಸ್ತುತ 1500 ಸಿಸಿ ಇಂಜಿನ್ ಸಾಮರ್ಥ್ಯ, 4000 ಎಂಎಂ ಗಿಂತ ಉದ್ದ ಮತ್ತು 170 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವ ಕಾರುಗಳು ಜಿಎಸ್‌ಟಿ 28% ಮತ್ತು 22% ಸೆಸ್ ಅನ್ನು ಆಕರ್ಷಿಸುತ್ತವೆ, ಇದು ಪರಿಣಾಮಕಾರಿ ತೆರಿಗೆ ದರ 50% ತೆಗೆದುಕೊಳ್ಳುತ್ತಿದೆ. ಆದಾಗ್ಯೂ, ರಾಜ್ಯಗಳು ವಾಹನಗಳನ್ನು […]

ಸೆಮಿಕಂಡಕ್ಟರ್ ಚಿಪ್ ಪೂರೈಕೆಯಲ್ಲಿ ಸುಧಾರಣೆ: 3.10 ಲಕ್ಷ ಹೊಸ ಕಾರು, ಎಸ್‌ಯುವಿ ಮಾರಾಟ

ನವೆಂಬರ್ 2022 ರಲ್ಲಿ, ಭಾರತೀಯ ಪ್ರಯಾಣಿಕ ವಾಹನ ವಿಭಾಗವು 16 ಸಮೂಹ-ಮಾರುಕಟ್ಟೆ ಕಾರು ತಯಾರಕರಲ್ಲಿ 10 ತಯಾರಕರ ಸಗಟು ಸಂಖ್ಯೆಗಳೊಂದಿಗೆ 310,580 ಯುನಿಟ್‌ಗಳನ್ನು ಸೇರಿಸಿ ವರ್ಷಾನುವರ್ತಿ 32 ಪ್ರತಿಶತದಷ್ಟು ಮಾರಾಟವನ್ನು ದಾಖಲಿಸಿದೆ. ಸೆಮಿಕಂಡಕ್ಟರ್ ಗಳ ಉತ್ತಮ ಪೂರೈಕೆಯ ಪರಿಣಾಮವಾಗಿ ಹೆಚ್ಚಿನ ಕಾರು ತಯಾರಕರಿಗೆ ಸುಧಾರಿತ ಉತ್ಪಾದನೆ ಮಾಡಲು ಸಹಾಯ ಮಾಡುವುದರ ಜೊತೆಗೆ ಹೆಚ್ಚಿನ ಬೆಳವಣಿಗೆಯ ದರವನ್ನು ಉಳಿಸಿಕೊಳ್ಳಲು ಸಹಾಯ ಮಾಡಿದೆ. ಇದಕ್ಕಿಂತ ಹೆಚ್ಚಾಗಿ, ಕೇವಲ ಮೂರು ಪ್ರಮುಖ ಕಾರು ತಯಾರಕರಾದ – ಮಾರುತಿ ಸುಜುಕಿ, ಮಹೀಂದ್ರಾ & […]

ಟಾಟಾ ಮೋಟಾರ್ಸ್: ಜುಲೈ ತಿಂಗಳಲ್ಲಿ ಕಾರುಗಳ ಆಯ್ದ ಮಾಡೆಲ್ ಗಳ ಮೇಲೆ 18 ರಿಂದ 70 ಸಾವಿರದವರೆಗೆ ರಿಯಾಯಿತಿ

ನವದೆಹಲಿ: ಟಾಟಾ ಮೋಟಾರ್ಸ್, ಭಾರತದ ಅತಿ ದೊಡ್ಡ ಸ್ವದೇಶಿ ವಾಹನ ತಯಾರಕ ಮತ್ತು ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯು ಜುಲೈ 2022 ರ ತಿಂಗಳಿಗೆ ಆಯ್ದ ಮಾಡೆಲ್ ಗಳ ಮೇಲೆ ರಿಯಾಯಿತಿಗಳನ್ನು ಘೋಷಿಸಿದೆ. ರಿಯಾಯತಿ ಘೋಷಿಸಲಾದ ಮಾಡೆಲ್ ಗಳು: ಟಾಟಾ ಟಿಯಾಗೊ: ಟಾಟಾ ಮೋಟಾರ್ಸ್‌ನಿಂದ ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್, ಟಾಟಾ ಟಿಯಾಗೊವನ್ನು ರೂ 28,000 ವರೆಗೆ ರಿಯಾಯಿತಿಯೊಂದಿಗೆ ನೀಡಲಾಗುತ್ತಿದೆ. ಹ್ಯಾಚ್‌ಬ್ಯಾಕ್ XE, XM, XT ಮತ್ತು XZ ಮತ್ತು CNG ವೇರಿಯಂಟ್ […]