8 ವರ್ಷ ವಯಸ್ಸಿಗೆ ಸನ್ಯಾಸ ದೀಕ್ಷೆ ತೆಗೆದುಕೊಂಡ ಸೂರತ್ ನ ಬಹುಕೋಟಿ ವಜ್ರವ್ಯಾಪಾರಿಯ ಮಗಳು
ಸೂರತ್: ಗುಜರಾತ್‌ನ ಶ್ರೀಮಂತ ವಜ್ರದ ವ್ಯಾಪಾರಿಯ ಎಂಟು ವರ್ಷದ ಮಗಳು ಎಲ್ಲ ಸುಖ ಸೌಕರ್ಯಗಳನ್ನು ತ್ಯಜಿಸಿ ಸನ್ಯಾಸತ್ವವನ್ನು ಸ್ವೀಕರಿಸಿದ್ದಾರೆ. ದೇವಾಂಶಿ ಸಾಂಘ್ವಿ ಅವರು ಇಂದು ಸೂರತ್‌ನಲ್ಲಿ ವಿದ್ಯುಕ್ತವಾಗಿ ದೀಕ್ಷೆ ತೆಗೆದುಕೊಳ್ಳಲಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ಧನೇಶ್ ಸಾಂಘ್ವಿ ಮತ್ತು ಅವರ ಪತ್ನಿ ಅಮಿಯ ಹಿರಿಯ ಮಗಳು ದೇವಾಂಶಿ. ಇವರ ಕುಟುಂಬವು ವಿಶ್ವದ ಅತ್ಯಂತ ಹಳೆಯ ವಜ್ರ ಕಂಪನಿಗಳಲ್ಲಿ ಒಂದಾದ ಸಾಂಘ್ವಿ ಮತ್ತು ಸನ್ಸ್ ಅನ್ನು ನಡೆಸುತ್ತಿದೆ. ಪ್ರಸ್ತುತ ರೂ 100 ಕೋಟಿ ವಾರ್ಷಿಕ ವಹಿವಾಟು […]