ದಿವ್ಯಾಂಗರಿಗೆ ಆಸರೆಯಾಗೋಣ: ವಿಜಯ್ ಕೊಡವೂರು

ಉಡುಪಿ: ದಿವ್ಯಾಂಗ ರಕ್ಷಣಾ ಸಮಿತಿ ಕೊಡವೂರು ವತಿಯಿಂದ ನಡೆದ ದಿವ್ಯಾಂಗರಿಗೆ ಪ್ರತಿ ತಿಂಗಳು ನಡೆಯುವ, ದುಡಿಯಲು ಸಾಧ್ಯವಿಲ್ಲದ ದಿವ್ಯಾಂಗರಿಗೆ ಅಕ್ಕಿ, ಔಷಧಿ, ವಿಲ್ ಚೆಯರ್, ವಾಕರ್, ವಾಟರ್ ಬೆಡ್ ವಿತರಣೆ ಕಾರ್ಯಕ್ರಮವು ದಿವ್ಯಾಂಗ ರಕ್ಷಣಾ ಸಮಿತಿ ಕೊಡವೂರು ವತಿಯಿಂದ ವಿಜಯ್ ಕೊಡವೂರು ರವರ ನೇತೃತ್ವದಲ್ಲಿ ಪಂಚಧೂಮಾವತಿ ದೈವಸ್ಥಾನ ಪರಿಸರದಲ್ಲಿ ಮಾ.17 ರಂದು ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ವಿಜಯ್ ಕೊಡವೂರು, ಕೊಡವೂರು ವಾರ್ಡ್ ಅನ್ನು ಮೊದಲಿಗೆ ಕೊಡವೂರಿನ ಶಕ್ತಿ ಸಮಸ್ಯೆ ಸವಾಲು ಅಪೇಕ್ಷೆಗಳನ್ನು ತಿಳಿಯಲು ಸರ್ವೆಯನ್ನು ನಡೆಸಿ […]