ರೊನಾಲ್ಡೊ, ಮೆಸ್ಸಿ ಪಕ್ಕದಲ್ಲಿ ಭಾರತದ ಸುನಿಲ್ ಛೇತ್ರಿ: ಅಂತಾರಾಷ್ಟ್ರೀಯ ಗೋಲ್ ಗಳಿಕೆಯಲ್ಲಿ ಮೂರನೆ ಸ್ಥಾನ ಪಡೆದ ನಾಯಕ
ರತೀಯರೆಲ್ಲರೂ ಹೆಮ್ಮೆ ಪಡುವ ಕ್ಷಣವೊಂದು ಫುಟ್ ಬಾಲ್ ಕ್ರೀಡೆಯಿಂದ ಒದಗಿ ಬಂದಿದೆ. ಫುಟ್ ಬಾಲ್ ನ ದಂತ ಕಥೆಗಳೆಂದೆ ಪರಿಗಣಿತರಾಗಿರುವ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಲಿಯೋನೆಲ್ ಮೆಸ್ಸಿ ಪಕ್ಕದಲ್ಲಿ ಭಾರತದ ಆಟಗಾರ ಸುನಿಲ್ ಛೇತ್ರಿ ಇರುವ ಫೋಟೋವೊಂದನ್ನು ಫಿಫಾ(FIFA) ಹಂಚಿಕೊಂಡಿರುವುದೆ ಈ ಖುಷಿಗೆ ಕಾರಣ. ಸಕ್ರಿಯ ಅಂತಾರಾಷ್ಟ್ರೀಯ ಗೋಲ್ ಗಳಿಕೆಯ ಪಟ್ಟಿಯಲ್ಲಿ ರೊನಾಲ್ಡೊ ಮತ್ತು ಮೆಸ್ಸಿ ಬಳಿಕದ ಮೂರನೇ ಸ್ಥಾನ ಭಾರತದ ಆಟಗಾರ ಛೇತ್ರಿ ಪಾಲಾಗಿದೆ. ವಿಶ್ವದ ಟಾಪ್ ಮೂರು ಗೋಲ್ ಗಳಿಕೆದಾರರಲ್ಲಿ ಒಬ್ಬರು ಭಾರತೀಯರಾಗಿರುವುದು ಸಮಸ್ತ […]