ಏ. 11 ರಿಂದ 15 ರವರೆಗೆ ಸುನಾಗ್ ನವ್ಯಹಿತ ಬೇಸಿಗೆ ಶಿಬಿರ-2024
ಮಣಿಪಾಲ: ಸುನಾಗ್ ಆಸ್ಪತ್ರೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಇದರ ಜಂತಿ ಸಹಯೋಗದಲ್ಲಿ ಸುನಾಗ್ ನವ್ಯಹಿತ ಬೇಸಿಗೆ ಶಿಬಿರ-2024 ಅನ್ನು ಏಪ್ರಿಲ್ 11 ರಂದು ಬೆಳಿಗ್ಗೆ 8.30 ರಿಂದ 9 ರವರೆಗೆ ಸುನಾಗ್ ಆಸ್ಪತ್ರೆಯ ಹತ್ತಿರ ಇರುವ ಐಡನ್ ಇನ್ ಹೋಮ್ ಸ್ಟೇ ಇಲ್ಲಿ ಆಯೋಜಿಸಲಾಗುವುದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಇದರ ಅಧ್ಯಕ್ಷ ರವಿರಾಜ್ ಎಚ್.ಪಿ ವಹಿಸಲಿದ್ದು, ಅಂತಾರಾಷ್ಟ್ರೀಯ ಜಾದೂಗಾರ ಪ್ರೊ.ಶಂಕರ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಜಾದೂಗಾರ ಜೂನಿಯರ್ […]
ಸುನಾಗ್ ಆಸ್ಪತ್ರೆಯಲ್ಲಿ ಹಿರಿಯ ನಾಗರಿಕರಿಗಾಗಿ ಗೃಹ ಆರೈಕೆ ಸೇವೆಗಳು
ಮಣಿಪಾಲ: ಕುಂಜಿಬೆಟ್ಟುವಿನಲ್ಲಿರುವ ಎಂಜಿಎಂ ಕಾಲೇಜಿನ ಎದುರುಗಡೆ ಇರುವ ಸುನಾಗ್ ಆಸ್ಪತ್ರೆಯಲ್ಲಿ ಉಡುಪಿ ಹಾಗೂ ಸುತ್ತಮುತ್ತಲಿನಹಾಸಿಗೆ ಹಿಡಿದಿರುವ ವೃದ್ಧ ಹಿರಿಯ ನಾಗರಿಕ ರೋಗಿಗಳಿಗಾಗಿ ಗೃಹ ಆರೈಕೆ ಸೇವೆಗಳನ್ನು ನೀಡಲಾಗುತ್ತದೆ. ಲಭ್ಯವಿರುವ ಸೇವೆಗಳು: ರಕ್ತ ಸಂಗ್ರಹಣೆ, ಗಾಯದ ಆರೈಕೆ ಮತ್ತು ಡ್ರೆಸ್ಸಿಂಗ್, ಮೂತ್ರನಾಳದ ಕ್ಯಾತಿಟರ್ ನಿರ್ವಹಣೆಗಳು, ಬಿಪಿ, ನಾಡಿ/ ಸ್ಯಾಚುರೇಶನ್ ಮೌಲ್ಯಮಾಪನ ಸೇವೆಗಳು ತಕ್ಷಣ ಗ್ಲುಕೋಮೀಟರ್ ಮಧುಮೇಹ ಪರೀಕ್ಷೆ ಮನೆಯಲ್ಲಿ ಮಾಡಬಹುದಾದ ಫಿಸಿಯೋಥೆರಪಿ ತುರ್ತು ಸೇವೆ ಮತ್ತು ರೋಗಿಗಳನ್ನು ಆಸ್ಪತ್ರೆಗಳಿಗೆ ಸ್ಥಳಾಂತರಿಸುವುದು ರೋಗಿಗಳನ್ನು ಸುನಾಗ್ ಆಸ್ಪತ್ರೆ ಅಥವಾ ಸಂಬಂಧಿತ ವೈದ್ಯ […]
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸುನಾಗ್ ಆಸ್ಪತ್ರೆಯಲ್ಲಿ ಗೃಹ ಆರೈಕೆ ಸೇವೆಗಳ ಶುಭಾರಂಭ
ಉಡುಪಿ: ಸುನಾಗ್ ಆಸ್ಪತ್ರೆಯ ವತಿಯಿಂದ 77 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಸ್ಪತ್ರೆಯ ವೈದ್ಯಾಧಿಕಾರಿ ಹಾಗೂ ನಿರ್ದೇಶಕ ಡಾ. ನರೇಂದ್ರ ಕುಮಾರ್ ಎಚ್.ಎಸ್ ಹಾಗೂ ಡಾ. ವೀಣಾ ನರೇಂದ್ರ ಎಚ್.ಎಸ್ ಇವರ ಅಧ್ಯಕ್ಷತೆಯಲ್ಲಿ ನೆರವೇರಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಖ್ಯಾತ ಕನ್ನಡ ಸಾಹಿತಿ ಶ್ರೀಮತಿ ಇಂದಿರಾ ಹಾಲಂಬಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ಸ್ವಾತಂತ್ರ್ಯ ದಿನದ ಮಹತ್ವವನ್ನು ತಿಳಿಸಿದರು. ಸುನಾಗ್ ಆಸ್ಪತ್ರೆಯು ತನ್ನ ಐದು ವರ್ಶಗಳ ಸಾರ್ವಜನಿಕ ಸೇವೆಯನ್ನು ಯಶಸ್ವಿಯಾಗಿ ಪೂರೈಸಿದ ಸಂದರ್ಭದಲ್ಲಿ ಗೃಹ ಆರೈಕೆಯ ಸೇವೆಯನ್ನು ಪ್ರಾರಂಭಿಸಿದ್ದು, ಇದರ […]