ಈ ಬೇಸಿಗೆ ರಜೆಯಲ್ಲಿ ಮಕ್ಕಳ ಮೊಗದಲ್ಲಿ ಖುಷಿಯ ನಗು ಅರಳಿಸಿ ಪ್ಲೀಸ್! ಮಕ್ಕಳನ್ನು ಖುಷಿಯಾಗಿರಿಸಲು ನೀವೇನ್ ಮಾಡ್ಬೇಕು?

ಮತ್ತೆ ಬಂದಿದೆ ಬೇಸಿಗೆ ರಜೆ. ಬೇಸಿಗೆ ರಜೆ ಬಂದಾಗಲೆಲ್ಲಾ ಬಹುತೇಕ ಹೆತ್ತವರಿಗೆ ತಮ್ಮ ಕೆಲಸಗಳ ನಡುವೆ ಮಕ್ಕಳನ್ನು ಮನೆಯಲ್ಲಿಯೇ ನೋಡಿಕೊಳ್ಳುವುದು ಹೇಗೆ ಅನ್ನುವ ಚಿಂತೆ ಮೂಡಿಯೇ ಮೂಡುತ್ತದೆ.ರಜೆ ಎನ್ನುವುದು ಮಕ್ಕಳು ರಿಲ್ಯಾಕ್ಸ್ ಆಗಿ ಖುಷಿಯಿಂದ ಕಳೆಯಲು ಇರುವ ಅದ್ಬುತ ಕ್ಷಣ.ಈ ರಜೆಯಲ್ಲಿ ಮಕ್ಕಳು ಎಂದಿಗೂ ಮರೆಯದಂತಹ ಸುಂದರ ಅನುಭವಗಳನ್ನು ತಮ್ಮದಾಗಿಸಿಕೊಂಡರೆ ಬದುಕಿನಲ್ಲಿ ಮುಂದೆಯೂ ಖುಷಿಯಾಗಿ ಬದುಕಬಲ್ಲರು. ಬನ್ನಿ ನಿಮ್ಮ ಮಕ್ಕಳನ್ನು ಈ ಬೇಸಿಗೆಯಲ್ಲಿ ಖುಷಿಯಾಗಿರಿಸಲು ನೀವೇನು ಮಾಡ್ಬೇಕು ಎನ್ನುವ ಕುರಿತು ನಾವೊಂದಷ್ಟು ಟಿಪ್ಸ್ ಕೊಡ್ತೇವೆ ಪ್ರಕೃತಿಯ ಜೊತೆ […]