ಸುಜ್ಞಾನ ಎಜುಕೇಷನ್ ಅಕಾಡೆಮಿ: ದ್ವಿತೀಯ ಪಿಯುಸಿ ನೇರ ಪ್ರವೇಶಾತಿ ಪ್ರಾರಂಭ

ಉಡುಪಿ: ಪ್ರಸ್ತುತ ಸಾಲಿನಲ್ಲಿ ಪ್ರಥಮ ಪಿಯುಸಿಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳು, ನೇರವಾಗಿ ದ್ವಿತೀಯ ಪಿಯುಸಿ ವಿಜ್ಞಾನ, ಕಾಮರ್ಸ್ ಅಥವಾ ಕಲಾ ವಿಭಾಗದಲ್ಲಿ ಅಧ್ಯಯನ ಮಾಡಿ ಪರೀಕ್ಷೆ ಬರೆಯಬಹುದು. ನೇರವಾಗಿ ದ್ವಿತೀಯ ಪಿಯುಸಿ ಬರೆಯುವ ವಿದ್ಯಾರ್ಥಿಗಳಿಗೆ ಸುಜ್ಞಾನ ಎಜುಕೇಷನ್ ಅಕಾಡೆಮಿಯಲ್ಲಿ ಪ್ರವೇಶಾತಿ ಆರಂಭವಾಗಿದೆ. ನಿಯಮಿತ ತರಗತಿಗಳು, ಫಲಿತಾಂಶಾಧಾರಿತ ಬೋಧನಾ ವ್ಯವಸ್ಥೆ, ಉತ್ತಮ ಪರಿಸರ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿದೆ. 8 ರಿಂದ 10 ನೇ ತರಗತಿ, ಪ್ರಥಮ/ದ್ವಿತೀಯ ಪಿಯುಸಿ ತರಗತಿ ವಿದ್ಯಾರ್ಥಿಗಳಿಗೆ ಟೂಷನ್ ತರಬೇತಿಗಳು ನಿಯಮಿತವಾಗಿ ನಡೆಯುತ್ತಿದೆ. ಆಸಕ್ತ ವಿದ್ಯಾರ್ಥಿಗಳು ಪ್ರವೇಶಾತಿ […]