ಹೊಸ ಸಿನಿಮಾ ಬಗ್ಗೆ ಸುದೀಪ್ ಅ​ಪ್ಡೇಟ್ : ‘ನನ್ನ 46ನೇ ಚಿತ್ರದಲ್ಲಿ ಕನ್ನಡದವರೇ ಹೆಚ್ಚು ಕೆಲಸ ಮಾಡ್ತಿರೋದು ಹೆಮ್ಮೆ

ಸುದೀಪ್​ 46ನೇ ಸಿನಿಮಾಗೆ ಟೈಟಲ್​ ಫೈನಲ್​ ಆಗಿಲ್ಲ. ಸದ್ಯ ‘Demon War Begins’ ಶೀರ್ಷಿಕೆಯಿಂದ ಹೆಸರಿಸಲಾಗುತ್ತಿದೆ. ಈಗಾಗ್ಲೇ ಸಣ್ಣ ಟೀಸರ್​​ ಅನಾವರಣಗೊಂಡಿದ್ದು, ದಕ್ಷಿಣ ಭಾರತದಲ್ಲಿ ಸಖತ್​ ಟಾಕ್ ಆಗುತ್ತಿದೆ. ತಮ್ಮ ಮುಂದಿನ ಬಹುನಿರೀಕ್ಷಿತ ಸಿನಿಮಾ ಬಗ್ಗೆ ಕಿಚ್ಚ ಸುದೀಪ್ ಮಾತನಾಡಿದ್ದಾರೆ.ಕನ್ನಡ ಮಾತ್ರವಲ್ಲ, ಸೌತ್ ಸಿನಿಮಾ ಇಂಡಸ್ಟ್ರಿಯಲ್ಲೇ ವಿಭಿನ್ನ ಸ್ಟಾರ್ ಡಮ್ ಹೊಂದಿರುವ ನಟ ಕಿಚ್ಚ ಸುದೀಪ್. ‘ವಿಕ್ರಾಂತ್ ರೋಣ’ ಬಳಿಕ ಕಿಚ್ಚ ಅಭಿನಯಸುತ್ತಿರುವ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ.ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಮ್ಮ ಮುಂದಿನ ಸಿನಿಮಾ […]