ದೊಡ್ಡಣ್ಣ ಗುಡ್ಡೆ: ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಸುಬ್ರಮಣ್ಯಷಷ್ಟಿ ಆರಾಧನೆ

ದೊಡ್ಡಣ್ಣ ಗುಡ್ಡೆ: ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಸುಬ್ರಮಣ್ಯ ಷಷ್ಟಿಯ ಪರ್ವಕಾಲದಲ್ಲಿ ಕ್ಷೇತ್ರದ ಷಟ್ ಶಿರ ಸುಬ್ರಹ್ಮಣ್ಯ ಸ್ವಾಮಿಯ ಸನ್ನಿಧಾನದಲ್ಲಿ ಪಂಚವಂಶತಿ ಕಲಶಾರಾಧನೆ ಸುಬ್ರಮಣ್ಯ ಸಹಸ್ರನಾಮ ಪಾಯಸ ಹೋಮಪಂಚಾಮೃತ ಅಭಿಷೇಕ ಪ್ರಸನ್ನ ಪೂಜೆ ಅನ್ನ ಸಂತರ್ಪಣೆ ರಂಗಪೂಜೆ, ನೆರವೇರಲಿದೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರು ಪಾಲ್ಗೊಳ್ಳಬಹುದು. ಸುಬ್ರಮಣ್ಯ ಸಹಸ್ರನಾಮ ಪಾಯಸ ಹೋಮ ಸೇವೆ ಒಂದರ ಬಾಪ್ತು:1000, ಪಂಚಾಮೃತ ಅಭಿಷೇಕ ರೂಪಾಯಿ 250, ರಂಗಪೂಜೆ ರೂಪಾಯಿ 500. ಸೇವೆ ನೀಡುವವರು ಗೂಗಲ್ ಪೇ ನಂಬರ್ 9342749650 ಗೆ ಕಳುಹಿಸಿ […]