ಕಾರ್ಕಳ ತಾಲೂಕಿನ ಅನಧೀಕೃತ ಕಟ್ಟಡಗಳನ್ನು ಶೀಘ್ರ ತೆರವುಗೊಳಿಸಿ:ಕ್ಸೇವಿಯರ್ ಡಿಮೆಲ್ಲೋ
ಕಾರ್ಕಳ: ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಯಿಂದ 40 ಮೀಟರ್ ಅಂತರದಲ್ಲಿ ಕಟ್ಟಡ ನಿರ್ಮಿಸುವಂತಿಲ್ಲ ಎಂದು ಹೈಕೋರ್ಟ್ ವಿಭಾಗೀಯ ಪೀಠದಿಂದ ಆದೇಶ ಹೊರಡಿಸಲಾಗಿದ್ದು. ಅದರಂತೆ, ಸರ್ಕಾರದ ಸುತ್ತೋಲೆಯನ್ನು ಹೈಕೋರ್ಟ್ ಎತ್ತಿಹಿಡಿದದ್ದು ಸ್ವಾಗತಾರ್ಹ ನಡೆ ,ಕಾರ್ಕಳ ತಾಲೂಕಿನ ಅನೇಕ ಕಡೆಗಳಲ್ಲಿ 40 ಮೀ ಅಂತರದಲ್ಲಿ ಅನಧೀಕೃತ ಕಟ್ಟಡಗಳು ನಿರ್ಮಾಣವಾಗಿದ್ದು ಇಂತಹ ಕಟ್ಟಡಗಳನ್ನು ತೆರವುಗೊಳಿಸದಿದ್ದಲ್ಲಿ ತಹಶೀಲ್ದಾರ್, ಕಂದಾಯ ಇಲಾಖೆ,ಮುಡಾ,ಪಿಡಬ್ಲ್ಯೂ ಡಿ ವಿರುದ್ದ ನ್ಯಾಯಾಲಯಕ್ಕೆ ದಾವೆ ಹೂಡಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತ ತಾ.ಪಂ.ಸದಸ್ಯರಾದ ಕ್ಸೇವಿಯರ್ ಡಿಮೆಲ್ಲೋ ತಿಳಿಸಿದ್ದಾರೆ. ರಾಷ್ಟ್ರೀಯ ಹಾಗೂ ರಾಜ್ಯ […]