ಪ್ರಭಾಸ್ ಹಾಗೂ ಶ್ರದ್ಧಾ ಕಪೂರ್ ನಟನೆಯ “ಸಾಹೋ” ಚಿತ್ರದ ಟೀಸರ್ ಮಾಡಿದೆ ಸಖತ್ ಸದ್ದು

ಭಾರತೀಯ ಚಿತ್ರರಂಗದಲ್ಲಿ ಅತೀ ನಿರೀಕ್ಷೆ ಹುಟ್ಟಿಸುತ್ತಿರುವ “ಸಾಹೋ” ಟೀಸರ್ ಬಿಡುಗಡೆಯಾಗಿದ್ದು.  ಯೂ ಟ್ಯೂಬ್ ನಲ್ಲಿ ಸದ್ದು ಮಾಡಿದೆ.  ಹಿಂದಿ, ತೆಲುಗು, ಮಲೆಯಾಳಂ, ತಮಿಳು ಭಾಷೆಗಳಲ್ಲಿ  ಈ ಸಿನಿಮಾ ಟೀಸರ್ ಬಿಡುಗಡೆಯಾಗಿದೆ. ಪ್ರಭಾಸ್ ಅಭಿನಯದ “ಸಾಹೋ” ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಟೀಸರ್ ನಲ್ಲಿ ಹೇಳಿರುವ ಹಾಗೆ ಇದು ಭಾರತದ ಅತಿ ದೊಡ್ಡ ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದೆ. ಚಿತ್ರದ ಕ್ವಾಲಿಟಿ, ಆಕ್ಷನ್, ಮೇಕಿಂಗ್ ಸ್ಟೈಲ್, ಲೊಕೇಶನ್, ಹಿನ್ನಲೆ ಸಂಗೀತ, ಅದ್ದೂರಿ ತನ ಎಲ್ಲವನ್ನು ನೋಡುತ್ತಿದ್ದರೆ ಹಾಲಿವುಡ್ ಚಿತ್ರವನ್ನು ವೀಕ್ಷಿಸುತ್ತಿರುವ […]