9ನೇ ಬಾರಿಗೆ ಐಸಿಸಿ ವಿಶ್ವ ಚಾಂಪಿಯನ್​ ಪಟ್ಟಕ್ಕೆ ಪಾತ್ರವಾದ ಆಸ್ಟ್ರೇಲಿಯಾ

ಲಂಡನ್: ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಕಪ್ ಗೆದ್ದು ಆಸ್ಟ್ರೇಲಿಯಾ ತಂಡ ದಾಖಲೆ ನಿರ್ಮಾಣ ಮಾಡಿದೆ. ಐಸಿಸಿ ನಡೆಸುವ ಎಲ್ಲಾ ಪ್ರತಿಷ್ಠಿತ ಕಪ್​ಗಳನ್ನು ಗೆದ್ದ ತಂಡ ಎಂಬ ಖ್ಯಾತಿಗೆ ಆಸಿಸ್​ ತಂಡ ಭಾಜನವಾಗಿದೆ. ಒಟ್ಟು 9 ಐಸಿಸಿ ಟ್ರೋಫಿ ಮತ್ತು ಎಲ್ಲಾ ಐಸಿಸಿ ಕಪ್​ಗಳನ್ನು ಗೆದ್ದ ತಂಡ ಎಂಬ ಖ್ಯಾತಿಗೆ ಆಸ್ಟ್ರೇಲಿಯಾ ಭಾಜನವಾಗಿದೆ. ಪಂದ್ಯದ ಮೆಲುಕು.. ಟಾಸ್​ ಗೆದ್ದು ಬೌಲಿಂಗ್​ ತೆಗೆದುಕೊಂಡ ಭಾರತ ಮೊದಲ ಇನ್ನಿಂಗ್ಸ್​ನಲ್ಲಿ ಆಸಿಸ್​ನ್ನು 469 ರನ್​ಗೆ ಆಲ್​ಔಟ್​ ಮಾಡಿತು. ಈ ಇನ್ನಿಂಗ್ಸ್​ನಲ್ಲಿ ಟ್ರಾವೆಸ್​ ಹೆಡ್​ […]