French Open 2023: ಹಾಲಿ ಚಾಂಪಿಯನ್​ ಇಗಾ ವಿರುದ್ಧ ಮುಚೋವಾ ಕಣಕ್ಕೆ ಮಹಿಳಾ ಸಿಂಗಲ್ಸ್ ಫೈನಲ್ಸ್​ನಲ್ಲಿ ಕುತೂಹಲದ ಕಾದಾಟ..

ಪ್ಯಾರಿಸ್: ಇಂದು ಫ್ರೆಂಚ್ ಓಪನ್ 2023 ರ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಇಗಾ ಸ್ವಿಯಾಟೆಕ್ ಅವರು ಕ್ಯಾರೊಲಿನ್ ಮುಚೋವಾ ಅವರನ್ನು ಎದುರಿಸಲಿದ್ದಾರೆ. ಫ್ರೆಂಚ್ ಓಪನ್ 2023 ರ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಇಂದು ಇಬ್ಬರು ಶ್ರೇಷ್ಠ ಆಟಗಾರ್ತಿಯರು ಸ್ಪರ್ಧಿಸಲಿದ್ದಾರೆ. ಇದರಲ್ಲಿ ಹಾಲಿ ಚಾಂಪಿಯನ್ ಇಗಾ ಸ್ವಿಯಾಟೆಕ್ ಅವರು ಕ್ಯಾರೊಲಿನ್ ಮುಚೋವಾ ಅವರನ್ನು ಎದುರಿಸಲಿದ್ದಾರೆ. ಕ್ಲೇ ಕೋರ್ಟ್ ಗ್ರ್ಯಾಂಡ್ ಸ್ಲಾಮ್‌ನ ಅಗ್ರ ಪಂದ್ಯದಲ್ಲಿ ಜೆಕ್ ಗಣರಾಜ್ಯದ ಮುಚೋವಾ ವಿರುದ್ಧ ಪೋಲೆಂಡ್‌ನ ಸ್ವಿಯಾಟೆಕ್ ನಾಲ್ಕನೇ ಪ್ರಶಸ್ತಿಯನ್ನು ಗೆಲ್ಲುವ […]