ಡೇವಿಸ್ ಕಪ್ಗೆ ವಿದಾಯ ಹೇಳಿದ ರೋಹನ್ ಬೋಪಣ್ಣ..
ಲಖನೌ(ಉತ್ತರ ಪ್ರದೇಶ): ಕರ್ನಾಟಕದ ಬೋಪಣ್ಣ ಅವರು 21 ವರ್ಷಗಳ ಡೇವಿಸ್ ಕಪ್ ವೃತ್ತಿಜೀವನಕ್ಕೆ ಗೆಲುವಿನ ಮೂಲಕ ವಿದಾಯ ಹೇಳಿದ್ದಾರೆ.ಭಾನುವಾರ ಇಲ್ಲಿನ ಗೋಮತಿ ನಗರದ ವಿಜಯಂತ್ ಖಂಡ್ ಮಿನಿ ಕ್ರೀಡಾಂಗಣದಲ್ಲಿ ನಡೆದ ವಿಶ್ವ ಗ್ರೂಪ್ II ಡಬಲ್ಸ್ ಪಂದ್ಯದಲ್ಲಿ ರೋಹನ್ ಬೋಪಣ್ಣ ಮತ್ತು ಯೂಕಿ ಭಾಂಬ್ರಿ ಜೋಡಿ ಮೊರೊಕ್ಕೊದ ಎಲಿಯಟ್ ಬೆಂಚೆಟ್ರಿಟ್- ಯೂನೆಸ್ ಲಾಲಮಿ ಲಾರೂಸಿ ಅವರನ್ನು 6-2, 6-1 ರಿಂದ ಸೋಲಿಸಿದರು.21 ವರ್ಷಗಳ ಡೇವಿಸ್ ಕಪ್ ವೃತ್ತಿಜೀವನಕ್ಕೆ ರೋಹನ್ ಬೋಪಣ್ಣ ಗೆಲುವಿನ ಮೂಲಕ ವಿದಾಯ ಹೇಳಿದ್ದಾರೆ. ಡೇವಿಸ್ […]