ನೀವು ಆನ್ ಲೈನ್ ನಲ್ಲಿ ಇಲ್ಲದಿದ್ದರೂ ಈ ಟ್ರಿಕ್ ಬಳಸಿ ಯಾರ್ಯಾರು ಆನ್ ಲೈನ್ ನಲ್ಲಿದ್ದಾರೆ ಎನ್ನುವುದನ್ನು ತಿಳೀರಿ
ಕೆಲವರು ಬ್ಯುಸಿ ಇದ್ದ ಸಂದರ್ಭದಲ್ಲಿ ಆನ್ ಲೈನ್ ನಲ್ಲಿ ಇರಲು ಬಯಸುವುದಿಲ್ಲ. ಆದರೆ, ಈ ವೇಳೆ ಬೇರೆ ಯಾರು ಯಾರು ಆನ್ಲೈನ್ ಇದ್ದಾರೆ ಎಂಬ ಕುತೂಹಲ ಮೂಡುವುದು ಸಹಜ. ಅದನ್ನು ನೋಡಲು ಈ ಟ್ರಿಕ್ ವೊಂದನ್ನು ಬಳಸಿ, ನಿಮ್ಮ ವಾಟ್ಸ್ಆ್ಯಪ್ ಖಾತೆಯಲ್ಲಿ ಯಾರ್ಯಾರು ಆಕ್ಟಿವ್ ಆಗಿದ್ದಾರೆ ಎಂದು ತಿಳಿಯಬಹುದಾಗಿದೆ. ಈ ಸೌಲಭ್ಯ ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ನೀಡಲ್ಲ. ಹಾಗಾಗಿ ನೀವು ಥರ್ಡ್ ಪಾರ್ಟಿ ಆ್ಯಪ್ ಮೊರೆಹೋಗಬೇಕು. ಇದರ ಸಹಾಯದಿಂದ ನೀವು ನಿಮ್ಮ ವಾಟ್ಸ್ಆ್ಯಪ್ ಖಾತೆಯನ್ನು ತೆರೆಯದೆಯೇ ಯಾರ್ಯಾರು […]