ಬೇಸಿಗೆಯಲ್ಲಿ ಮುಖದ ಕಾಂತಿಯನ್ನು ಹೆಚ್ಚಿಸಲು ಮನೆಲೇ ಮಾಡಿ ಈ “ಫೇಸ್ ಪ್ಯಾಕ್”
ಚರ್ಮವು ಸ್ವಚ್ಛ, ನಿರ್ಮಲ ಮತ್ತು ಸುಂದರವಾಗಿರಬೇಕಾದರೆ, ನಮ್ಮ ಆಹಾರದಲ್ಲಿ ಪ್ರೋಟೀನ್, ಹಣ್ಣು ಮತ್ತು ತರಕಾರಿಗಳು ಹೇರಳವಾಗಿರಬೇಕು. ಮುಖ್ಯವಾಗಿ ಚಾಕ್ಲೇಟ್ ಮತ್ತು ಕೋಕೋದಿಂದ ತಯಾರಿಸಿದ ಯಾವುದೇ ಆಹಾರ, ಎಣ್ಣೆಯಲ್ಲಿ ಕರಿದ ಮತ್ತು ಅತಿ ಕೊಬ್ಬಿನ ಆಹಾರವನ್ನು ಮಿತವಾಗಿ ಸೇವಿಸಬೇಕು. ಸಮಯಕ್ಕೆ ಸರಿಯಾಗಿ ನಿದ್ದೆ ಹಾಗೂ ಆಹಾರವನ್ನು ಸೇವಿಸಬೇಕು. ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಅಂಕಣದಲ್ಲಿ ಸಿಲ್ವಿಯಾ ಕೊಡ್ದೆರೋ ಕೊಟ್ಟ ಟಿಪ್ಸ್ ಇಲ್ಲಿದೆ ಮುಖದ ಸೌಂದರ್ಯ ವನ್ನು ವೃದ್ಧಿಸಲು “ಫೇಸ್ ಪ್ಯಾಕ್ ” ನಂತಹ ಚಿಕಿತ್ಸೆ ಬೇರಾವುದೇ ಇಲ್ಲ. ಎಪಿಡರ್ಮಿಸ್ […]