ಲಸಿಕೆ ತಗೊಂಡ ಮೇಲೆ ಸಣ್ಣಗೆ ಜ್ವರ ಮೈ ಕೈ ನೋವು ಬಂದಿದ್ದರೆ ಈ ತರಕಾರಿ ತಿನ್ನಿ!

ಲಸಿಕೆ ಹಾಕಿಸಿಕೊಂಡ ನಂತರ ಜ್ವರ ಬರುವುದು, ದೇಹದಲ್ಲಿ ನೋವು ಕಾಣಿಸಿಕೊಳ್ಳುತ್ತದೆ ಎನ್ನುವುದು ಬಹುತೇಕ ಮಂದಿಯ  ಸ್ವಂತ ಅಭಿಪ್ರಾಯ. ಈ ಎಲ್ಲ ಅಡ್ಡಪರಿಣಾಮಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಇಲ್ಲಿದೆ ಕೆಲವು ಟಿಪ್ಸ್. ತಜ್ಞರು  ಈ ಸಂದರ್ಭದಲ್ಲಿ ನೀವು ತಿನ್ನಲೇಬೇಕಾದ ತರಕಾರಿಗಳ ಮಾಹಿತಿ ನೀಡಿದ್ದಾರೆ ಅವ್ಯಾವುದೆಂದು ನೋಡಿ ಹಸಿರು ತರಕಾರಿಗಳು : ನಮ್ಮ ಆಹಾರದಲ್ಲಿ ಹಸಿರು ಸೊಪ್ಪು ತರಕಾರಿಗಳನ್ನು ಸೇವಿಸಬೇಕು ಇದರಲ್ಲಿ ಹೆಚ್ಚಿನ ಪ್ರಮಾಣದ ಆಂಟಿ-ಆಕ್ಸಿಡೆಂಟ್ ಕಂಡುಬರುತ್ತದೆ, ಇದು ದೇಹದಲ್ಲಿನ ಸೋಂಕನ್ನು ಕಡಿಮೆ ಮಾಡುತ್ತದೆ. ಹಸಿರು ತರಕಾರಿಗಳ ಸೂಪ್ : ಹಸಿರು […]