ಸಿದ್ಧಕಟ್ಟೆ:ರೋಟರಿ ಸಮುದಾಯ ದಳ ಪದಗ್ರಹಣ

ಸಿದ್ಧಕಟ್ಟೆ: ಮೂಡುಬಿದಿರೆಯ ರೋಟರಿ ಕ್ಲಬ್ ಪ್ರವರ್ತಿತ ಸಿದ್ಧಕಟ್ಟೆಯ ರೋಟರಿ ಸಮುದಾಯ ದಳ ಶನಿವಾರ ಸಂಜೆ ಏರ್ಪಡಿಸಿದ್ದ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.ಈ ಸಂದರ್ಭ ದಲ್ಲಿ ಮೂಡುಬಿದಿರೆ ರೋಟರಿ ಕ್ಲಬ್ ಅಧ್ಯಕ್ಷ ಸಿ.ಎಚ್.ಅಬ್ದುಲ್ ಗಫೂರ್ , ರೋಟರಿ ಸಮುದಾಯ ದಳ ನೂತನ ಅಧ್ಯಕ್ಷ ಮಧ್ವರಾಜ್ ಜೈನ್, ಮೂಡುಬಿದಿರೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಯುವರಾಜ್ ಜೈನ್ ,ಆರ್ ಸಿ ಸಿ ಚೇರ್ಮನ್ ಜೆರಾಲ್ಡ್ ಡಿಸೋಜ ಶುಭ ಹಾರೈಸಿದರು. ಪ್ರಮುಖರಾದ ಎಸ್.ವಾಸುದೇವ ಆಚಾರ್ಯ, ಮೈಕಲ್ ಡಿಕೋಸ್ತ, […]