ಕಲ್ಯಾಣಪುರ: ಶ್ರೀರಾಮಾಂಜನೇಯ ದೇವಸ್ಥಾನದಲ್ಲಿ ಚಕ್ರಾಬ್ಧಿ ಮಂಡಲ ಪೂಜೆ
ಕಲ್ಯಾಣಪುರ: ಶ್ರೀರಾಮಾಂಜನೇಯ ಟ್ರಸ್ಟ್ ವತಿಯಿಂದ ಅಧಿಕ ಮಾಸದ ಅಂಗವಾಗಿ ಆದಿತ್ಯವಾರ ಚಕ್ರಾಬ್ಧಿ ಮಂಡಲ ಪೂಜೆ ನಡೆಯಿತು. ವೇ.ಮೂರ್ತಿ ರಾಮಾನಂದ ಭಟ್ ಮೂಲ್ಕಿ ಇವರ ಮಾರ್ಗದರ್ಶನದಲ್ಲಿ ಧಾರ್ಮಿಕ ಪೂಜಾ ವಿಧಾನಗಳನ್ನು ನಡೆಸಲಾಯಿತು. ಗಣೇಶ್ ಭಟ್, ರಮೇಶ್ ಭಟ್ , ರಾಮಚಂದ್ರ ಅವಧಾನಿ, ಮಹೇಶ್ ಭಟ್, ಪವನ್ ಭಟ್, ಜಯದೇವ ಪುರಾಣಿಕ, ಸೀತಾರಾಮ್ ಭಟ್, ಕಾಶಿನಾಥ ಭಟ್, ಶ್ರೀಮತಿ ಭಾಗ್ಯ ಕಾಶಿನಾಥ ಭಟ್, ವಿವಿಧ ಭಾಗದ ವೈದಿಕರು, ಶ್ರೀರಾಮಾಂಜನೇಯ ಟ್ರಸ್ಟ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಾಮೂಹಿಕ ಪ್ರಾರ್ಥನೆ […]