ಗ್ರಾಹಕರಿಗೆ ಶಾಕಿಂಗ್ ಸುದ್ದಿ: ಇಂದಿನಿಂದ ಅಡುಗೆ ಅನಿಲ ದರ ಏರಿಕೆ
ನವದೆಹಲಿ: ಅಡುಗೆ ಅನಿಲ ಸಿಲಿಂಡರ್ ಬೆಲೆ ಮತ್ತೆ ಏರಿಕೆಯಾಗಿದ್ದು, ಇಂದಿನಿಂದಲೇ ಹೊಸ ದರ ಜಾರಿಗೆ ಬರಲಿದೆ. ಈ ಬಾರಿ ಎಲ್ ಪಿಜಿ ಪ್ರತಿ ಸಿಲಿಂಡರ್ ದರದಲ್ಲಿ ₹ 25 ಏರಿಕೆಯಾಗಿದೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಎಲ್ ಪಿಜಿ ಅಡುಗೆ ಅನಿಲ ಸಿಲಿಂಡರ್ ಗೆ 719 ರೂ.ಗೆ ಏರಿಕೆಯಾಗಿದ್ದು, ಲಕ್ನೋದಲ್ಲಿ ಎಲ್ ಪಿಜಿ ಬೆಲೆ 757 ರೂ., ಕೋಲ್ಕತ್ತಾದಲ್ಲಿ 745.50 ರೂ., ಮುಂಬೈನಲ್ಲಿ 719 ರೂ., ಚೆನ್ನೈನಲ್ಲಿ 735 ರೂ. ಬೆಂಗಳೂರಿನಲ್ಲಿ 722 ರೂ. ಆಗಿದೆ. ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿಯೂ […]