ಉಡುಪಿ: ಉದ್ಯಮಿ ‘ಶಿವಸಾಗರ್’ ರಾಘು ಭಟ್ ಆತ್ಮಹತ್ಯೆ
ಉಡುಪಿ: ಕಡಿಯಾಳಿಯಲ್ಲಿ ದಶಕದ ಹಿಂದೆ ಪ್ರಸಿದ್ಧವಾಗಿದ್ದ ಶಿವಸಾಗರ್ ಕ್ಯಾಂಟೀನ್ ಮಾಲೀಕ, ಸಾಮಾಜಿಕ ಕಾರ್ಯಕರ್ತ, ಯುವ ಉದ್ಯಮಿ ರಾಘು ಭಟ್ ಸೋಮವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.