ಮಾನವೀಯ ಮೌಲ್ಯಗಳನ್ನು ರೂಢಿಸಿ ಬದುಕುವುದೇ ಮಾನವ ಧರ್ಮ: ಶ್ರೀ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ

  ಕಾರ್ಕಳ ; ಮಾನವೀಯ ಮೌಲ್ಯಗಳನ್ನು ರೂಡಿಸಿ ಬದುಕುವುದೇ  ಮಾನವ ಧರ್ಮ ಎಂದು ಶ್ರೀ ಶ್ರೀ ಶಿವಾನಂದ ಸರಸ್ವತಿ ಸ್ವಾಮಿಜಿ ಹೇಳಿದರು. ಕಾರ್ಕಳ ಹಿರ್ಗಾನ ದ ಶಿವಾನಂದ ಸರಸ್ವತಿ ಸಭಾಭವನದ ಉದ್ಘಾಟಿಸಿ ಆಶೀರ್ವಚನ ನೀಡುತ್ತಾ ಮಾತನಾಡಿ, ಗುರುಪರಂಪರೆಯನ್ನು ಗೌರವಿಸುತ್ತಾ ಅದನ್ನು ರೂಢಿಸಿಕೊಂಡು ಬರುವುದು ಹೆಮ್ಮೆಯ ವಿಚಾರವಾಗಿದ್ದು ಭವಿಷ್ಯದಲ್ಲಿ ಧರ್ಮದ ಉಳಿವಿಗೆ ಮುನ್ನುಡಿ ಬರೆದಂತೆ, ಅದರ ಜೊತೆಗೆ ಸಿಧ್ದಿ ಬುಧ್ಧಿಯನ್ನು ರೂಢಿಸಿಕೊಂಡು ಬದುಕಿ ನಡೆದರೆ ಜೀವನ ಪಾವನ ವಾಗುವುದು, ಜೀವನವನ್ನು ತಿದ್ದಿ ಬದುಕಿ ನಡೆಯಿರಿ ಎಲ್ಲೆಡೆಯೂ ಗೌರವವು ಪ್ರಾಪ್ತಿಯಾಗುವುದು […]