Tag: #shikshaprabha #news #udupixpress

  • ಮ್ಯಾಟ್ ಪರೀಕ್ಷೆಯಲ್ಲಿ ಶಿಕ್ಷ ಪ್ರಭಾ ಅಕಾಡೆಮಿ ವಿದ್ಯಾರ್ಥಿಗಳ ವಿಶೇಷ ಸಾಧನೆ

    ಮ್ಯಾಟ್ ಪರೀಕ್ಷೆಯಲ್ಲಿ ಶಿಕ್ಷ ಪ್ರಭಾ ಅಕಾಡೆಮಿ ವಿದ್ಯಾರ್ಥಿಗಳ ವಿಶೇಷ ಸಾಧನೆ

    ಕುಂದಾಪುರ : ಆಲ್ ಇಂಡಿಯಾ ಮ್ಯಾನೇಜ್ಮೆಂಟ್ ಅಸೋಸಿಯೇಶನ್ ನಡೆಸಿದ ಮ್ಯಾಟ್ ಪರೀಕ್ಷೆಯಲ್ಲಿ ಇಲ್ಲಿನ ಶಿಕ್ಷ ಪ್ರಭಾ ಅಕಾಡೆಮಿ ವಿದ್ಯಾರ್ಥಿಗಳಾದ ರಕ್ಷಿತ್ ಮತ್ತು ರಿತೇಶ್ ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಮ್ಯಾಟ್ ಪಿ.ಜಿ.ಸಿ.ಇ.ಟಿ ತೇರ್ಪಡೆ ಹೊಂದಿದ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಬ್ಯಾಂಕುಗಳ ಸಹಯೊಗದೊಂದಿಗೆ ಶೈಕ್ಷಣಿಕ ಸಾಲ ಸೌಲಭ್ಯ ಕೂಡ ಒದಗಿಸಲಾಗುತ್ತಿದೆ. ಪರೀಕ್ಷೆಗೆ ಮಾರ್ಗದರ್ಶನ ಶಿಕ್ಷ ಪ್ರಭಾ  ಸಂಸ್ಥೆಯಲ್ಲಿ ಸಿಎ, ಸಿಎಸ್, ಸಿಎಂಎ ಜತೆಗೆ ಬ್ಯಾಂಕಿಂಗ್ ಮತ್ತು ಎಂಬಿಎ ಪ್ರವೇಶ ಪರೀಕ್ಷೆಗೂ ರಾಜ್ಯದ ನಾನಾ ಭಾಗಗಳ ಉತ್ತಮ ಶಿಕ್ಷಕರ ಸೇವೆ ವಿದ್ಯಾರ್ಥಿಗಳಿಗೆ…