ಅಂತಿಮ ಏಕದಿನ ಪಂದ್ಯದಲ್ಲಿ ಏಳು ರನ್ ಗಳ ಗೆಲುವು: ಸರಣಿ ಗೆದ್ದ ಭಾರತ

ಪುಣೆ: ಇಂಗ್ಲೆಂಡ್‌ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ತಂಡ 7 ರನ್‌ಗಳ ಜಯ ಸಾಧಿಸಿದೆ. 330 ರನ್‌ಗಳ ಬೃಹತ್‌ ಮೊತ್ತ ಬೆನ್ನತ್ತಿದ ಇಂಗ್ಲೆಂಡ್‌ ತಂಡ 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 322 ರನ್‌ ಗಳಿಸಿತು. ಸ್ಯಾಮ್‌ ಕರನ್‌ ಔಟಾಗದೆ 95, ಡೇವಿಡ್ ಮಲಾನ್ 50, ಲಿಯಾಮ್ ಲಿವಿಂಗ್‌ಸ್ಟೋನ್ 36, ಬೆನ್ ಸ್ಟೋಕ್ಸ್‌ 35 ರನ್‌ ಗಳಿಸಿ ತಂಡಕ್ಕೆ ಆಸರೆಯಾದರು. ಭಾರತದ ಪರ ಶಾರ್ದೂಲ್ ಠಾಕೂರ್ 4, ಭುವನೇಶ್ವರ್ ಕುಮಾರ್ 3, ಟಿ. […]