ಸೆಲ್ಫಿ ವಿಡಿಯೋ ಮಾಡಿ ಮಕ್ಕಳ ಎದುರೇ ತಾಯಿ ಆತ್ಮಹತ್ಯೆಗೆ ಯತ್ನ

ಬೆಂಗಳೂರು: ಸೆಲ್ಫಿ ವಿಡಿಯೋ ಮಾಡಿ ಮಕ್ಕಳ ಎದುರೇ ತಾಯಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನ ಚಂದ್ರಾಲೇಔಟ್‌ನ ಅರುಂಧತಿ ನಗರದಲ್ಲಿ ನಡೆದಿದೆ. 30 ವರ್ಷದ ಫಾತಿಮಾ ಎಂಬುವವರು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಈಕೆ ತಮ್ಮ ಇಬ್ಬರು ಮಕ್ಕಳ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಫಾತಿಮಾ ಅವರು ಕೆಲ ವರ್ಷದಿಂದ ಗಲ್ಫ್ ದುಬೈ, ಕುವೈತ್ನಲ್ಲಿ ಮನೆಗೆಲಸ‌‌ ಮಾಡಿದ್ದು, ಅಲ್ಲಿ ಗಳಿಸಿದ ಸುಮಾರು ₹ 9 ಲಕ್ಷ ಹಣವನ್ನು ಅವರ ಕುಟುಂಬಸ್ಥರಿಗೆ ಕಳಿಸುತ್ತಿದ್ದರು. ಆದರೆ ಈಗ ತಾನು ಕಳುಹಿಸಿದ್ದ […]