ಸೆಲ್ಫಿ ಅವಾಂತರ: ಗಂಡನ ಕಣ್ಣೆದುರಲ್ಲೇ ನದಿಯಲ್ಲಿ ಕೊಚ್ಚಿಹೋದ ಪತ್ನಿ

ಭೋಪಾಲ್​: ಅಣೆಕಟ್ಟಿನ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಮಹಿಳೆಯೊಬ್ಬರು ಆಯತಪ್ಪಿ ನದಿ ನೀರಿಗೆ ಬಿದ್ದು ಕೊಚ್ಚಿಹೋದ ಘಟನೆ ಮಧ್ಯಪ್ರದೇಶದ ಭೋಪಾಲ್​ನಲ್ಲಿ ನಡೆದಿದೆ. ಅಣೆಕಟ್ಟು ನೋಡಲು ವೈದ್ಯ ಉತ್ಕರ್ಷ ಮಿಶ್ರಾ ಹೆಂಡತಿಯೊಡನೆ ಬಂದಿದ್ದರು. ಈ ವೇಳೆ ಈ ದುರ್ಘಟನೆ ಸಂಭವಿಸಿದೆ. ನಾನು ನನ್ನ ಹೆಂಡತಿ ಡ್ಯಾಂ ನೋಡಲು ಬಂದಿದ್ದೇವು. ಈ ವೇಳೆ ಆಕೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಳು. ಯಾವಾಗ ಆಕೆ ಆಯಾ ತಪ್ಪಿ ಬಿದ್ದಳು ಎಂಬುದು ತಿಳಿಯಲಿಲ್ಲ. ನನ್ನ ಕಣ್ಣ ಎದುರೇ ಆಕೆ ಬಿದ್ದು ನೀರಿನಲ್ಲಿ ಕೊಚ್ಚಿಹೋದಳು ಎಂದು ಪತಿ […]