ಜಾಗ ಖರೀದಿಸುವಿಕೆ, ಮಾರಾಟಕ್ಕೆ ಹೆಸರುವಾಸಿಯಾಗಿರುವ ಉಡುಪಿಯ ತುಳುನಾಡು ಪ್ರಾಪಟೀಸ್ ಗೆ ಎರಡನೇ ವರ್ಷಾಚರಣೆಯ ಸಂಭ್ರಮ..!
ಜಾಗ, ನಿವೇಶನ, ಸಂಕೀರ್ಣಗಳ ಮಾರಾಟ ಹಾಗೂ ಖರೀದಿಗೆ ಹೆಸರುವಾಸಿಯಾಗಿರುವ ಉಡುಪಿಯ ತುಳುನಾಡು ಪ್ರಾಪಟೀಸ್ ಎರಡನೇ ವರ್ಷಾಚರಣೆ ಸಂಭ್ರಮದಲ್ಲಿದೆ. ಕಳೆದ ಎರಡು ವರ್ಷಗಳ ಹಿಂದೆ ಉಡುಪಿ ಕಲ್ಸಂಕದ ಹತ್ತಿರ ಇರುವ ಭಕ್ತ ಟವರ್ಸ್ ನ ಮೊದಲನೆ ಮಹಡಿಯಲ್ಲಿ ಆರಂಭಗೊಂಡ ‘ತುಳುನಾಡು ಪ್ರಾಪಟೀಸ್’ ಇದೀಗ ಎರಡನೇ ವರ್ಷಕ್ಕೆ ಕಾಲಿಟ್ಟಿದೆ. ತುಳುನಾಡು ಪ್ರಾಪರ್ಟೀಸ್ ನಲ್ಲಿ ಉತ್ತಮ ಜಮೀನಿಗೆ ಅತ್ಯುತ್ತಮ ಗ್ರಾಹಕರು, ಸೂಕ್ತ ಯೋಗ್ಯ ಬೆಲೆಗೆ ಪ್ರಶಸ್ತವಾದ ಮನೆ ನಿವೇಶನಗಳು ಹಾಗೂ ಯಾವುದೇ ಮಧ್ಯವರ್ತಿಗಳ ಕಾಟ ಇಲ್ಲದೇ ನೇರವಾಗಿ ವ್ಯವಹಾರಿಸಬಹುದು. ಈ ಆನ್ […]