ಮಂಗಳೂರು: ನ. 26ರಂದು ಪುರಭವನದಲ್ಲಿ ಉತ್ತರ್-ದಕ್ಷಿಣ್ ಸಂಗೀತ ಕಾರ್ಯಕ್ರಮ
ಮಂಗಳೂರು: ದೇಶದ ನಾನಾ ಪ್ರತಿಷ್ಠಿತ ವೇದಿಕೆಗಳಲ್ಲಿ ಯಶಸ್ವಿಯಾಗಿ ನಡೆದ ಸರಣಿ ಸಂಗೀತಕಾರ್ಯಕ್ರಮ `ಉತ್ತರ್-ದಕ್ಷಿಣ್’ ನ. 26 ಶನಿವಾರದಂದು ಮಂಗಳೂರಿನ ಪುರಭವನದಲ್ಲಿ ಸಂಜೆ 5.30 ರಿಂದ ನಡೆಯಲಿದೆ. ನಗರದ ಪ್ರತಿಷ್ಠಿತ ಸಂಗೀತ ಭಾರತಿ ಪ್ರತಿಷ್ಠಾನದ ಸಹಯೋಗದೊಂದಿಗೆ ನಡೆಯುವ ಈ ಕಾರ್ಯಕ್ರಮವನ್ನು ವಿವಿದ್ ಆರ್ಟ್ಸ್ ಆ್ಯಂಡ್ ಎಂಟರ್‌ಟೈನ್‌ಮೆಂಟ್ ಹಾಗೂ ದಿ ಪಯೋನೀರ್ ಆರ್ಟ್ಸ್ ಎಜ್ಯುಕೇಷನ್ ಸೊಸೈಟಿಯು ಪ್ರಸ್ತುತ ಪಡಿಸುತ್ತಿದ್ದು, ದೇಶದ 11 ವೇದಿಕೆಗಳಲ್ಲಿ ಯಶಸ್ವಿಯಾಗಿ ಆಯೋಜಿಸಿದ ಈ ಸರಣಿಯ 12ನೇ ಕಾರ್ಯಕ್ರಮವು ನ. 26ರಂದು ಮಂಗಳೂರಿನಲ್ಲಿ ನಡೆಯಲಿದೆ. ಪ್ರಖ್ಯಾತ ಗಾಯಕಿ […]
ಮಂಗಳೂರು: ಜುಲೈ 3 ರಂದು ರವೀಂದ್ರ ಕಲಾ ಭವನದಲ್ಲಿ ಸರೋದ್ ವಾದನ ಕಾರ್ಯಕ್ರಮ
ಮಂಗಳೂರು: ಸಂಗೀತ ಭಾರತಿ ಪ್ರತಿಷ್ಠಾನವು ಪ್ರಸ್ತುತ ಪಡಿಸುತ್ತಿರುವ ಸರೋದ್ ವಾದನ ಕಾರ್ಯಕ್ರಮವು ಜುಲೈ 3 ರಂದು ಸಂಜೆ 6 ಗಂಟೆಗೆ ಮಂಗಳೂರು ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ನಡೆಯಲಿದೆ. ರಾಷ್ಟ್ರಮಟ್ಟದ ಖ್ಯಾತಿಯ ಕಲಾವಿದರಾದ ಕೊಲ್ಕತ್ತಾದ ಪಂ.ತೇಜೇಂದ್ರ ನಾರಾಯಣ ಮಜುಮ್‌ದಾರ್ ಅವರ ಸರೋದ್ ವಾದನಕ್ಕೆ ದೇಶದ ಖ್ಯಾತ ತಬ್ಲಾಪಟು ಮುಂಬೈನ ಪಂ.ಯೋಗೀಶ್ ಸಂಶಿ ಅವರು ತಬ್ಲಾ ಸಾಥ್‌ನೀಡಲಿದ್ದಾರೆ. ಸಂಗೀತಾಸಕ್ತರೆಲ್ಲರಿಗೂ ಕಾರ್ಯಕ್ರಮಕ್ಕೆ ಮುಕ್ತ ಪ್ರವೇಶಾವಕಾಶವಿದ್ದು, ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಂಗೀತ ಭಾರತಿ ಪ್ರತಿಷ್ಠಾನದ ಉಪಾಧ್ಯಕ್ಷ ನರೇಂದ್ರ […]