ನ 25 ರಂದು ಮೆಲ್ಬಾ ಇವೆಂಟ್ಸ್ ನ ಬಹು ನಿರೀಕ್ಷಿತ ಸಂಗೀತ ಸುನಾಮಿಯ 5 ನೇ ಆವೃತ್ತಿ

ಮಂಗಳೂರು: ಮಂಗಳೂರಿನ ಹೃದಯ ಭಾಗದಲ್ಲಿರುವ ಸಂತ ಅಲೋಶಿಯಸ್ ಕಾಲೇಜಿನ ಎಲ್‌ಸಿಆರ್‌ಐ ಆಡಿಟೋರಿಯಂನಲ್ಲಿ ನವೆಂಬರ್ 25 ರಂದು ಮೆಲ್ಬಾಇವೆಂಟ್ಸ್ ಬಹು ನಿರೀಕ್ಷಿತ ಸಂಗೀತ ಸುನಾಮಿಯ 5 ನೇ ಆವೃತ್ತಿಯನ್ನು ಆಯೋಜಿಸಿದೆ. ಈ ಬಗ್ಗೆ ನಗರದ ಪತ್ರಿಕಾಭವನದಲ್ಲಿ ಆಯೋಜಕರು ಪತ್ರಿಕಾಗೋಷ್ಠಿಯನ್ನು ನಡೆಸಿ ಮಾಹಿತಿ ನೀಡಿದರು. ಈ ವರ್ಷದ ಸಂಗೀತ ಸುನಾಮಿಯಲ್ಲಿ 700 ಕ್ಕೂ ಹೆಚ್ಚು ಸಂಗೀತಾಭಿಮಾನಿಗಳು ಭಾಗವಹಿಸಲಿದ್ದು, ಯೂಟ್ಯೂಬ್ ಮತ್ತು ಫೇಸ್‌ಬುಕ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಮೂಲಕ 100000 ಕ್ಕೂ ಹೆಚ್ಚು ನಿರೀಕ್ಷಿತ ವೀಕ್ಷಕರನ್ನು ಒಳಗೊಂಡಿರುತ್ತದೆ. ಉದಯೋನ್ಮಖ ಗಾಯಕಿ ರಿಶಲ್‌ ಕ್ರಾಸ್ತಾ […]