ವಿಂಡೋಸ್​ನಿಂದ ಮೈಕ್ರೊಸಾಫ್ಟ್​ ‘ವರ್ಡ್​ಪ್ಯಾಡ್​’ಅನ್ನು ತೆಗೆದು ಹಾಕಲಿದೆ

ಸ್ಯಾನ್ ಫ್ರಾನ್ಸಿಸ್ಕೋ : ಮೈಕ್ರೋಸಾಫ್ಟ್ ಇನ್ನು ಮುಂದೆ ವರ್ಡ್​ಪ್ಯಾಡ್​ಗೆ ಯಾವುದೇ ಅಪ್​ಡೇಟ್​​ ನೀಡುವುದಿಲ್ಲ ಎಂದು ಘೋಷಿಸಿದೆ. ಪರ್ಯಾಯವಾಗಿ, ಮೈಕ್ರೋಸಾಫ್ಟ್ ತನ್ನ ಪಾವತಿಸಿದ ವರ್ಡ್ ಪ್ರೊಸೆಸರ್ ಎಂಎಸ್​ ವರ್ಡ್ ಅನ್ನು ಬಳಸುವಂತೆ ಹೇಳಿದೆ. ವರ್ಡ್​​ ಪ್ಯಾಡ್​​ಗಿಂತ ತುಂಬಾ ವೈಶಿಷ್ಟ್ಯಗಳನ್ನು ಹೊಂದಿರುವ ಮತ್ತು ಬಳಸಲು ಸುಲಭವಾದ ಎಂಎಸ್​ ವರ್ಡ್​ 1995 ರಿಂದ ವಿಂಡೋಸ್​ನೊಂದಿಗೆ ಲಭ್ಯವಾಗುತ್ತಿದೆ. ಅಲ್ಲದೆ ಸುಮಾರು 30 ವರ್ಷಗಳ ನಂತರ ವಿಂಡೋಸ್​​ನ ಭವಿಷ್ಯದ ಆವೃತ್ತಿಗಳಿಂದ ವರ್ಡ್ ಪ್ರೊಸೆಸರ್ ಅನ್ನು ತೆಗೆದುಹಾಕುವುದಾಗಿ ತಿಳಿಸಿದೆ.ಭವಿಷ್ಯದ ವಿಂಡೋಸ್​ ಅಪ್ಡೇಟ್​​ಗಳಲ್ಲಿ ವರ್ಡ್​ಪ್ಯಾಡ್​ ಇರುವುದಿಲ್ಲ ಎಂದು […]